T20 Records: ಟಿ20 ಕ್ರಿಕೆಟ್​ನ ಸಿಕ್ಸರ್ ಕಿಂಗ್: ಟಾಪ್-10 ಪಟ್ಟಿಯಲ್ಲಿ ಇಬ್ಬರು ಭಾರತೀಯರು..!

| Updated By: ಝಾಹಿರ್ ಯೂಸುಫ್

Updated on: Sep 18, 2022 | 6:10 PM

Most Sixes in T20I: ಪ್ರಸ್ತುತ ಟಿ20 ಕ್ರಿಕೆಟ್​ನ ಟಾಪ್-10 ಸಿಕ್ಸರ್​ ಸರದಾರರು ಯಾರೆಲ್ಲಾ ಎಂದು ನೋಡುವುದಾದರೆ....

1 / 13
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸಿಕ್ಸ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ಸ್ಟಾರ್ ಆಟಗಾರರ ಸಿಕ್ಸರ್ ಕಿಂಗ್ ಪಟ್ಟಕ್ಕಾಗಿ ಪೈಪೋಟಿಯನ್ನು ಕೂಡ ಎದುರು ನೋಡಬಹುದು.

2 / 13
ಏಕೆಂದರೆ ಸಿಕ್ಸ್​ ವಿಷಯದಲ್ಲಿ ನ್ಯೂಜಿಲೆಂಡ್​ನ ಮಾರ್ಟಿನ್ ಗಪ್ಟಿಲ್ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ 2 ಸಿಕ್ಸ್ ಬಾರಿಸಿದರೆ ನಂಬರ್ 1 ಸ್ಥಾನಕ್ಕೇರಬಹುದು.

3 / 13
ಆದರೆ ಮತ್ತೊಂದೆಡೆ ನ್ಯೂಜಿಲೆಂಡ್ ಪಾಕಿಸ್ತಾನ್ ವಿರುದ್ಧ ಟಿ20 ಸರಣಿ ಆಡಲಿದೆ. ಹೀಗಾಗಿ ಮಾರ್ಟಿನ್ ಗಪ್ಟಿಲ್ ಹಾಗೂ ರೋಹಿತ್ ಶರ್ಮಾ ನಡುವಣ ಟಿ20 ಕ್ರಿಕೆಟ್​ನ ಸಿಕ್ಸರ್ ಕಿಂಗ್ ಪಟ್ಟದ ಪೈಪೋಟಿ ಟಿ20 ವಿಶ್ವಕಪ್​ನಲ್ಲೂ ಮುಂದುವರೆಯುವ ಸಾಧ್ಯತೆ ಇದೆ. ಹಾಗಿದ್ರೆ ಪ್ರಸ್ತುತ ಟಿ20 ಕ್ರಿಕೆಟ್​ನ ಟಾಪ್-10 ಸಿಕ್ಸರ್​ ಸರದಾರರು ಯಾರೆಲ್ಲಾ ಎಂದು ನೋಡುವುದಾದರೆ....

4 / 13
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)- 172 ಸಿಕ್ಸ್

5 / 13
ರೋಹಿತ್ ಶರ್ಮಾ (ಭಾರತ)- 171 ಸಿಕ್ಸ್

ರೋಹಿತ್ ಶರ್ಮಾ (ಭಾರತ)- 171 ಸಿಕ್ಸ್

6 / 13
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)- 124 ಸಿಕ್ಸ್

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)- 124 ಸಿಕ್ಸ್

7 / 13
ಇಯಾನ್ ಮೋರ್ಗನ್ (ಇಂಗ್ಲೆಂಡ್)- 120 ಸಿಕ್ಸ್

ಇಯಾನ್ ಮೋರ್ಗನ್ (ಇಂಗ್ಲೆಂಡ್)- 120 ಸಿಕ್ಸ್

8 / 13
ಆರೋನ್ ಫಿಂಚ್ (ಆಸ್ಟ್ರೇಲಿಯಾ)- 117 ಸಿಕ್ಸ್​

ಆರೋನ್ ಫಿಂಚ್ (ಆಸ್ಟ್ರೇಲಿಯಾ)- 117 ಸಿಕ್ಸ್​

9 / 13
ಪಾಲ್ ಸ್ಟೀರ್ಲಿಂಗ್ (ಐರ್ಲೆಂಡ್)- 111 ಸಿಕ್ಸ್

ಪಾಲ್ ಸ್ಟೀರ್ಲಿಂಗ್ (ಐರ್ಲೆಂಡ್)- 111 ಸಿಕ್ಸ್

10 / 13
ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್)- 110 ಸಿಕ್ಸ್

11 / 13
ಕಾಲಿನ್ ಮನ್ರೋ (ನ್ಯೂಜಿಲೆಂಡ್)- 107 ಸಿಕ್ಸ್

ಕಾಲಿನ್ ಮನ್ರೋ (ನ್ಯೂಜಿಲೆಂಡ್)- 107 ಸಿಕ್ಸ್

12 / 13
ಕಾಲಿನ್ ಮನ್ರೋ (ನ್ಯೂಜಿಲೆಂಡ್)- 107 ಸಿಕ್ಸ್

ಕಾಲಿನ್ ಮನ್ರೋ (ನ್ಯೂಜಿಲೆಂಡ್)- 107 ಸಿಕ್ಸ್

13 / 13
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 100 ಸಿಕ್ಸ್