Ziva Dhoni: ಧೋನಿ ಮಗಳಿಗೆ ಅದ್ಭುತ ಉಡುಗೊರೆ ನೀಡಿದ ಲಿಯೋನೆಲ್ ಮೆಸ್ಸಿ! ಫೋಟೋ ನೋಡಿ
Lionel Messi: ಜೀವಾ ಧೋನಿಗೆ ಸಿಕ್ಕಿರುವ ಅಂತಹ ಅಮೂಲ್ಯವಾದ ಉಡುಗೊರೆ ಏನೆಂದರೆ ಅದು, ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ ಸಹಿ ಮಾಡಿರುವ ಅರ್ಜೇಂಟಿನಾ ತಂಡದ ಜೆರ್ಸಿ.
Published On - 10:55 am, Wed, 28 December 22