ಮಹಿಳಾ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯಲ್ಲಿ ಗುಜರಾತ್ ಗೈಂಟ್ಸ್ ತಂಡಕ್ಕೆ ಒಂದು ಪಂದ್ಯ ಬಾಕಿಯಿದ್ದು, ಇದರಲ್ಲಿ ಸೋತರೆ ಟೂರ್ನಿಯಿಂದ ನಿರ್ಗಮಿಸಲಿದೆ. ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಸೋತಿದ್ದು, ಕೇವಲ ಎರಡರಲ್ಲಿ ಪಂದ್ಯದಲ್ಲಿ ಜಯ ಸಾಧಿಸಿ 4 ಅಂಕ ಪಡೆದುಕೊಂಡಿದೆ. ಗುಜರಾತ್ -0.873 ರನ್ರೇಟ್ ಹೊಂದಿದೆ.