T20 World Cup 2024: ಟಿ20 ವಿಶ್ವಕಪ್ ಆಡ್ತಾರಾ ರಿಷಬ್ ಪಂತ್? ಬಿಗ್ ಅಪ್ಡೇಟ್ ನೀಡಿದ ಜಯ್ ಶಾ
T20 World Cup 2024: ಮುಂಬರುವ ಐಪಿಎಲ್‌ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ. ಪಂತ್ ಪುನರಾಗಮನದ ವಿಚಾರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆನೆಬಲ ತಂದಿದ್ದರೆ, ಇತ್ತ ಟೀಂ ಇಂಡಿಯಾ ಪಾಳಯದಲ್ಲೂ ಸಂತಸ ಮೂಡಿಸಿದೆ.