ಪಾಕಿಸ್ತಾನಕ್ಕಿಂತ ಮೊದಲು ಭಾರತ ಏಕದಿನ ಕ್ರಿಕೆಟ್‌ನಲ್ಲಿ 500 ನೇ ಗೆಲುವಿನ ದಾಖಲೆಯನ್ನು ಮಾಡಿದೆ. ಭಾರತ ತಂಡ ಇದುವರೆಗೆ ಒಟ್ಟು 1029 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಟೀಂ ಇಂಡಿಯಾ 539 ಪಂದ್ಯಗಳನ್ನು ಗೆದ್ದಿದ್ದರೆ, 438 ಪಂದ್ಯಗಳಲ್ಲಿ ಸೋಲು ಕಂಡಿದೆ. 43 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 9 ಪಂದ್ಯಗಳು ಟೈ ಆಗಿವೆ.