ಹೊಸ ವರ್ಷದ ಪಾರ್ಟಿಯಲ್ಲಿ ಪೃಥ್ವಿ ಶಾ ಜೊತೆ ಕಾಣಿಸಿಕೊಂಡ ಈ ಚೆಲುವೆ​ ಯಾರು ಗೊತ್ತಾ?

| Updated By: ಪೃಥ್ವಿಶಂಕರ

Updated on: Jan 02, 2023 | 6:16 PM

ಪೃಥ್ವಿ ಶಾ ಟೀಂ ಇಂಡಿಯಾದಿಂದ ಹೊರಬಿದ್ದು ವರ್ಷಗಳೇ ಕಳೆದಿವೆ. ಈಗ ದೇಶಿ ಟೂರ್ನಿಯಲ್ಲಿ ಆಡುತ್ತಿರುವ ಪೃಥ್ವಿ ಹೊಸ ವರ್ಷದ ಪಾರ್ಟಿಯಲ್ಲಿ ಮಿಸ್ಟರಿ ಹುಡುಗಿಯೊಂದಿಗೆ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿದ್ದಾರೆ.

1 / 5

2 / 5
ಈಗ ಸೋಶಿಯಲ್ ಮೀಡಿಯಾದಲ್ಲಿ ಶಾ ಪೋಸ್ಟ್ ಮಾಡಿರುವ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಕಪ್ಪು ಡ್ರೆಸ್ ಧರಿಸಿ ಶಾ ಬಳಿ ಕುಳಿತಿರುವ ಸುಂದರಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

3 / 5
ಶಾ ಜೊತೆಗೆ ಕಾಣಿಸಿಕೊಂಡಿರುವ ಈ ಸುಂದರಿ ಬೇರೆ ಯಾರೂ ಅಲ್ಲ, ಮಹಾರಾಷ್ಟ್ರದ ನಾಸಿಕ್ ಮೂಲದ ನಟಿ ನಿಧಿ ತಪಾಡಿಯಾ.

4 / 5
ಸೋಶಿಯಲ್ ಮೀಡಿಯಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ತಪಾಡಿಯಾ ತನ್ನ ಬೋಲ್ಡ್ ಫೋಟೋಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.

5 / 5
2016 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿಧಿ, ಟಿವಿ ಶೋ ಸಿಐಡಿಯಲ್ಲಿಯೂ ಕೆಲಸ ಮಾಡಿದ್ದಾರೆ.

Published On - 6:16 pm, Mon, 2 January 23