- Kannada News Photo gallery Cricket photos Probable List of Players Released by Teams before ipl 2024 auction
ಹರಾಜಿಗೂ ಮುನ್ನ 10 ತಂಡಗಳಿಂದ ಗೇಟ್ಪಾಸ್ ಪಡೆದ ಆಟಗಾರರು ಯಾರ್ಯಾರು? ಸಂಭಾವ್ಯ ಪಟ್ಟಿ ಇಲ್ಲಿದೆ
IPL 2024: ಎಲ್ಲಾ 10 ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ ಎಂಬ ಪಟ್ಟಿ ಈಗಾಗಲೇ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈಗ ಹೊರಬಿದ್ದಿರುವ ಹೆಸರುಗಳೇ ತಂಡಗಳಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.
Updated on:Nov 25, 2023 | 1:45 PM

ಐಪಿಎಲ್ ಮಿನಿ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕೂ ಮುನ್ನ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 26 ಕೊನೆಯ ದಿನಾಂಕವಾಗಿದೆ.

ಹೀಗಾಗಿ ಎಲ್ಲಾ 10 ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ ಎಂಬ ಪಟ್ಟಿ ಈಗಾಗಲೇ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈಗ ಹೊರಬಿದ್ದಿರುವ ಹೆಸರುಗಳೇ ತಂಡಗಳಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.

ರಾಜಸ್ಥಾನ್ ರಾಯಲ್ಸ್: ಕೆ ಸಿ ಕಾರಿಯಪ್ಪ, ಮುರುಗನ್ ಅಶ್ವಿನ್, ಜೋ ರೂಟ್, ಜೇಸನ್ ಹೊಲ್ಡರ್

ಕೋಲ್ಕತ್ತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ಎನ್ ಜಗದೀಸನ್, ಲಾಕಿ ಫರ್ಗುಸನ್, ಡಿ ವೀಸೆ, ಮನದೀಪ್ ಸಿಂಗ್

ಗುಜರಾತ್ ಟೈಟಾನ್ಸ್: ಯಶ್ ದಯಾಳ್, ದಸುನ್ ಶನಕ, ಓಡಿಯಾನ್ ಸ್ಮಿತ್, ಪ್ರದೀಪ್ ಸಾಂಗ್ವಾನ್, ಉರ್ವಿಲ್ ಪಟೇಲ್

ದೆಹಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಮನೀಶ್ ಪಾಂಡೆ, ಮುಸ್ತಾಫಿಜುರ್ ರೆಹಮಾನ್, ಲುಂಗಿ ಎನ್‌ಗಿಡಿ, ರಿಪಾಲ್ ಪಟೇಲ್.

ಲಕ್ನೋ ಸೂಪರ್ ಜೈಂಟ್ಸ್: ಆವೇಶ್ ಖಾನ್, ಮಾರ್ಕಸ್ ಸ್ಟೊಯಿನಿಸ್, ಎವಿನ್ ಲೆವಿಸ್, ಕೈಲ್ ಜೇಮಿಸನ್, ಮನೀಶ್ ಪಾಂಡೆ, ಕೆ ಗೌತಮ್,

ಪಂಜಾಬ್ ಕಿಂಗ್ಸ್: ಸ್ಯಾಮ್ ಕರನ್, ಸಂದೀಪ್ ವಾರಿಯರ್, ರಿಷಿ ಧವನ್, ಬಿ ರಾಜಪಕ್ಷ, ರಾಜ್ ಅಂಗದ್ ಬಾವಾ, ಮ್ಯಾಥ್ಯೂ ಶಾರ್ಟ್

ಸನ್‌ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಆದಿಲ್ ರಶೀದ್, ಅಖಿಲ್ ಹುಸೈನ್

ಮುಂಬೈ ಇಂಡಿಯನ್ಸ್: ಚೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಜಯದೇವ್ ಉನದ್ಕಟ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್

ಚೆನ್ನೈ ಸೂಪರ್ ಕಿಂಗ್ಸ್: ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಕೈಲ್ ಜೇಮಿಸನ್, ಸಿಸಂದ ಮಗಲಾ, ಸಿಮ್ರಂಜೀತ್ ಸಿಂಗ್, ಶೇಖ್ ರಶೀದ್
Published On - 1:44 pm, Sat, 25 November 23



















