AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2022: ಶೂನ್ಯಕ್ಕೆ ಔಟ್! ರಣಜಿಯಲ್ಲೂ ಕಳಪೆ ಫಾರ್ಮ್​ ಮುಂದುವರೆಸಿದ ರಹಾನೆ

Ajinkya Rahane: ಮೊದಲ ಎಸೆತದಲ್ಲಿಯೇ ಅಜಿಂಕ್ಯ ರಹಾನೆ ಗೋವಿಂದ ಪೊದ್ದಾರ್‌ಗೆ ಕ್ಯಾಚ್ ನೀಡಿದರು. ಈ ಬಲಗೈ ಬ್ಯಾಟ್ಸ್‌ಮನ್‌ನನ್ನು ರಾಜೇಶ್ ಮೊಹಂತಿ ಔಟ್ ಮಾಡಿದರು.

TV9 Web
| Edited By: |

Updated on: Mar 04, 2022 | 4:27 PM

Share
ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದರೆ, ಮತ್ತೊಂದೆಡೆ ಅದರ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ತಂಡದಿಂದ ಕೈಬಿಟ್ಟ ನಂತರ ರಣಜಿ ಟ್ರೋಫಿ ಆಡುತ್ತಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ ರಹಾನೆ ಅವರನ್ನು ತಂಡದಿಂದ ಕೈಬಿಡಲಾಯಿತು. ಆದರೆ ಅವರ ಸ್ಥಿತಿ ಇಂದಿಗೂ ಮುಂದುವರೆದಿದೆ. ಶುಕ್ರವಾರ ಒಡಿಶಾ ವಿರುದ್ಧದ ಮೊದಲ ಎಸೆತದಲ್ಲಿ ರಹಾನೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

1 / 5
ಮೊದಲ ಎಸೆತದಲ್ಲಿಯೇ ಅಜಿಂಕ್ಯ ರಹಾನೆ ಗೋವಿಂದ ಪೊದ್ದಾರ್‌ಗೆ ಕ್ಯಾಚ್ ನೀಡಿದರು. ಈ ಬಲಗೈ ಬ್ಯಾಟ್ಸ್‌ಮನ್‌ನನ್ನು ರಾಜೇಶ್ ಮೊಹಂತಿ ಔಟ್ ಮಾಡಿದರು. ರಹಾನೆ ಎರಡು ರಣಜಿ ಪಂದ್ಯಗಳಲ್ಲಿ ಶತಕ ಮತ್ತು ಅರ್ಧ ಶತಕ ಗಳಿಸಿದ್ದಾರೆ. ಆದರೆ ಅವರು ಇನ್ನೂ ಲಯದಲ್ಲಿಲ್ಲ. ಸೌರಾಷ್ಟ್ರ ವಿರುದ್ಧ ಭರ್ಜರಿ ಶತಕ ಬಾರಿಸಿದರು.

2 / 5
Ranji Trophy 2022: ಶೂನ್ಯಕ್ಕೆ ಔಟ್! ರಣಜಿಯಲ್ಲೂ ಕಳಪೆ ಫಾರ್ಮ್​ ಮುಂದುವರೆಸಿದ ರಹಾನೆ

ಈ ಋತುವಿನಲ್ಲಿ ರಹಾನೆಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ 1 ಕೋಟಿ ಮೂಲ ಬೆಲೆಗೆ ಖರೀದಿಸಿದೆ. 7 ಪಂದ್ಯಗಳಲ್ಲಿ, ರಹಾನೆಗೆ ಅವಕಾಶ ಸಿಕ್ಕಿತು ಆದರೆ ಅವರು ಕೇವಲ 19 ರ ಸರಾಸರಿಯಲ್ಲಿ 133 ರನ್ ಗಳಿಸಿದರು.

3 / 5
Ranji Trophy 2022: ಶೂನ್ಯಕ್ಕೆ ಔಟ್! ರಣಜಿಯಲ್ಲೂ ಕಳಪೆ ಫಾರ್ಮ್​ ಮುಂದುವರೆಸಿದ ರಹಾನೆ

ಕೋಲ್ಕತ್ತಾ ನೈಟ್ ರೈಡರ್ಸ್‌ನ ಬಯೋ ಬಬಲ್‌ನಿಂದ ಅಜಿಂಕ್ಯ ರಹಾನೆ ಹೊರಬರಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಫೀಲ್ಡಿಂಗ್ ಮಾಡುವಾಗಲೂ ಅವರು ಕಾಣಿಸಲಿಲ್ಲ. ವರದಿಗಳ ಪ್ರಕಾರ, ರಹಾನೆ ಅವರನ್ನು ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗುವುದು, ಅಲ್ಲಿ ಅವರು 4 ವಾರಗಳ ಕಾಲ ಇರಲಿದ್ದಾರೆ.

4 / 5
ಟೀಂ ಇಂಡಿಯಾದಲ್ಲಿ ರಹಾನೆ ಮತ್ತು ಪೂಜಾರ ಬದಲಿಗೆ ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ. ಮೊಹಾಲಿ ಟೆಸ್ಟ್‌ನಲ್ಲಿ ಹನುಮ ವಿಹಾರಿ ಅದ್ಭುತ ಅರ್ಧಶತಕವನ್ನೂ ಗಳಿಸಿದ್ದರು. ಅದೇ ಸಮಯದಲ್ಲಿ, ಅಯ್ಯರ್ 27 ರನ್‌ಗಳ ಇನ್ನಿಂಗ್ಸ್ ಆಡಿದರು. ರಹಾನೆ ಮತ್ತು ಪೂಜಾರ ಇದೇ ರೀತಿ ಆಟ ಮುಂದುವರಿಸಿದರೆ ಟೀಂ ಇಂಡಿಯಾಗೆ ಮರಳುವುದು ಕಷ್ಟ.

5 / 5
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ

ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?

ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ

ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!

ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ

ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?

ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್