Ravindra Jadeja: ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಇತಿಹಾಸ ಸೃಷ್ಟಿಸಿದ ರವೀಂದ್ರ ಜಡೇಜಾ: ನಂ. 1 ಆಲ್ರೌಂಡರ್ನಿಂದ ವಿಶೇಷ ದಾಖಲೆ
WTC Final, IND vs AUS: ಎರಡು ವಿಕೆಟ್ ಪಡೆಯುವ ಮೂಲಕ ಜಡೇಜಾ ನೂತನ ದಾಖಲೆ ಸೃಷ್ಟಿಸಿದ್ದಾರೆ. ಲೆಫ್ಟ್ ಆರ್ಮ ಸ್ಪಿನ್ನರ್ ಆಗಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಏಕೈಕ ಆಟಗಾರ ಜಡೇಜಾ ಆಗಿದ್ದಾರೆ.