IND vs ENG: ಗಾಯದ ನಡುವೆಯೂ ಲಾರ್ಡ್ಸ್ ಅಂಗಳಿಕ್ಕಿಳಿದು ಧೋನಿ ದಾಖಲೆ ಮುರಿದ ಪಂತ್
Rishabh Pant Surpasses Dhoni's England Test Record: ಲಾರ್ಡ್ಸ್‌ನಲ್ಲಿ ಬೆರಳಿಗೆ ಗಾಯವಾಗಿ ಮೈದಾನದಿಂದ ಹೊರನಡೆದಿದ್ದ ರಿಷಭ್ ಪಂತ್, ಬ್ಯಾಟಿಂಗ್ನಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಮಹೇಂದ್ರ ಸಿಂಗ್ ಧೋನಿಯ ಇಂಗ್ಲೆಂಡ್‌ನಲ್ಲಿನ ಟೆಸ್ಟ್ ದಾಖಲೆಯನ್ನು ಮುರಿದ ಪಂತ್, ಎರಡು ಬಾರಿ ಸೆನಾ ದೇಶಗಳಲ್ಲಿ 350 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us




