Robin Uthappa: ರಾಬಿನ್ ಉತ್ತಪ್ಪ-ಶೀತಲ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ: ಹೆಸರು ಟ್ರಿನಿಟಿ ಥಿಯಾ

| Updated By: Digi Tech Desk

Updated on: Jul 15, 2022 | 11:16 AM

ಟೀಮ್ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ರಾಬಿನ್ ಉತ್ತಪ್ಪ ಇನ್ ಸ್ಟಾಗ್ರಾಮ್ ನಲ್ಲಿ ಮಗುವಿನ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

1 / 6

2 / 6
ಪತ್ನಿ, ಹಾಗೂ ಮುದ್ದಾದ ನವಜಾತ ಹೆಣ್ಣು ಮಗುವಿನ ಫೋಟೋ ಇನ್ ಸ್ಟಾಗ್ರಾಮ್ ನಲ್ಲಿ ಉತ್ತಪ್ಪ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಎಲ್ ರಾಹುಲ್, ಪಿಯೂಷ್ ಚಾವ್ಲಾ, ಇರ್ಫಾನ್ ಪಠಾಣ್ ಸೇರಿದಂತೆ  ಅಭಿನಂದನೆ ಸಲ್ಲಿಸಿದ್ದಾರೆ.

3 / 6
'ಹೃದಯ ತುಂಬಿ ಬಂದಿದೆ. ನಾವಿಂದು ನಮ್ಮ ಕುಟುಂಬಕ್ಕೆ ಹೊಸ ದೇವತೆಯನ್ನ ಪರಿಚಯಿಸುತ್ತಿದ್ದೇವೆ. ಹೊಸ ಮಗುವಿಗೆ 'ಟ್ರಿನಿಟಿ ಥಿಯಾ ಉತ್ತಪ್ಪ' ಎಂದು ನಾಮಕರಣ ಮಾಡಲಾಗಿದೆ. ಜಗತ್ತಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

4 / 6
ರಾಬಿನ್ ಉತ್ತಪ್ಪ ಹಾಗೂ ಅವರ ಪತ್ನಿ ಶೀತಲ್ ಅವರಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಶೀತಲ್ 2017ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.

5 / 6
2006ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿರುವ ರಾಬಿನ್ ಉತ್ತಪ್ಪ, 2007ರಲ್ಲಿ ಟೀಮ್ ಇಂಡಿಯಾ ಗೆದ್ದ ಟಿ-20 ವಿಶ್ವಕಪ್ ತಂಡದ ಭಾಗಿಯಾಗಿದ್ದರು. ಭಾರತ ಪರ 46 ಏಕದಿನ ಹಾಗೂ 13 ಟಿ-20 ಪಂದ್ಯಗಳನ್ನಾಡಿದ್ದಾರೆ.

6 / 6
ಐಪಿಎಲ್ ನಲ್ಲಿ 205 ಪಂದ್ಯಗಳನ್ನಾಡಿರುವ ರಾಬಿನ್ ಉತ್ತಪ್ಪ 4,952ರನ್ಗಳಿಕೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಪಿಎಲ್ನಲ್ಲಿ ಸಿಎಸ್ ಕೆ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ.

Published On - 10:28 am, Fri, 15 July 22