ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಆಡಲಿದ್ದಾರೆ ಈ ಐವರು ಭಾರತೀಯರು..!
T20 World Cup 2024: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಅಮೆರಿಕ ಮತ್ತು ಕೆನಡಾ ವಿರುದ್ಧ ಟಿ20 ಪಂದ್ಯವನ್ನಾಡಲಿದೆ. ಟೀಂ ಇಂಡಿಯಾ ವಿರುದ್ಧ ಆಡಲಿರುವ ಈ ಎರಡೂ ತಂಡಗಳಲ್ಲಿ ಕೆಲವು ಭಾರತೀಯ ಆಟಗಾರರೂ ಇದ್ದಾರೆ ಎಂಬುದು ಈ ಪಂದ್ಯದ ವಿಶೇಷ. ಅಂತಹ ಐವರು ಆಟಗಾರರ ವಿವರ ಇಲ್ಲಿದೆ.