ಸಿಇಒ ಮಾತ್ರವಲ್ಲದೆ ಎಂಎಸ್ ಧೋನಿ ಅವರ ಮಾಜಿ ಸಹ ಆಟಗಾರರಾದ ಅಂಬಟಿ ರಾಯುಡು, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರು ಮುಂದಿನ ಸೀಸನ್ನಲ್ಲಿ ಮಹಿ ಆಡುವುದನ್ನು ನೋಡಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 2024 ರ ಸೋಲಿನ ನಿರಾಸೆಯ ನಂತರ 18 ನೇ ಸೀಸನ್ನಲ್ಲಿ ಧೋನಿ ಬಲವಾದ ಪುನರಾಗಮನವನ್ನು ಮಾಡಲು ಉತ್ಸುಕರಾಗಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ.