TNPL 2024: ಟಿಎನ್​ಪಿಎಲ್ 8 ತಂಡಗಳು ಪ್ರಕಟ

TNPL 2024: ತಮಿಳುನಾಡು ಪ್ರೀಮಿಯರ್ ಲೀಗ್​ ಸೀಸನ್-8 ಗಾಗಿ ಎಲ್ಲಾ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಈ ಟೂರ್ನಿಯಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸುವ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅದರಂತೆ ಇದೀಗ 8ನೇ ಆವೃತ್ತಿಗಾಗಿ 8 ತಂಡಗಳನ್ನು ಘೋಷಿಸಲಾಗಿದ್ದು, ಈ ತಂಡಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Feb 08, 2024 | 11:26 AM

ತಮಿಳುನಾಡು ಪ್ರೀಮಿಯರ್ ಲೀಗ್ 8ನೇ ಆವೃತ್ತಿಗಾಗಿ ಎಲ್ಲಾ ತಂಡಗಳನ್ನು ಘೋಷಿಸಲಾಗಿದೆ. ಬುಧವಾರ ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದು ಸಾಯಿ ಕಿಶೋರ್ ಹಾಗೂ ಸಂಜಯ್ ಯಾದವ್. ಈ ಇಬ್ಬರು ಆಟಗಾರರು ತಲಾ 22 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

1 / 10
ಇದರೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರು ಎಂಬ ಹೆಗ್ಗಳಿಕೆಗೆ ಸಾಯಿ ಕಿಶೋರ್ ಹಾಗೂ ಸಂಜಯ್ ಯಾದವ್ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಸಾಯಿ ಸುದರ್ಶನ್ ಹೆಸರಿನಲ್ಲಿತ್ತು. 2023 ರಲ್ಲಿ ಸಾಯಿ 21.6 ಲಕ್ಷ ರೂ. ಗೆ ಹರಾಜಾಗಿದ್ದರು. ಇದೀಗ 22 ಲಕ್ಷ ರೂ.ನೊಂದಿಗೆ ಸಾಯಿ ಕಿಶೋರ್ ಹಾಗೂ ಸಂಜಯ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದರಂತೆ ಈ ಬಾರಿ TNPLನಲ್ಲಿ ಕಣಕ್ಕಿಳಿಯುವ 8 ತಂಡಗಳು ಈ ಕೆಳಗಿನಂತಿವೆ...

2 / 10
ಚೆಪಾಕ್ ಸೂಪರ್ ಗಿಲ್ಲಿಸ್ ತಂಡ: ಬಾಬಾ ಅಪರಾಜಿತ್, ಅರುಣಾಚಲಂ ವಿ, ಐಯಪ್ಪನ್ ಬಿ, ನಾರಾಯಣ್ ಜಗದೀಸನ್, ಜಿತೇಂದ್ರ ಕುಮಾರ್ ಸಿಎಚ್, ಲೋಕೇಶ್ ರಾಜ್ ಟಿಡಿ, ಮಥನ್ ಕುಮಾರ್ ಎಸ್, ಪ್ರದೋಶ್ ರಂಜನ್ ಪೌಲ್, ರಹೀಲ್ ಶಾ, ಸಿಬಿ ಆರ್, ಸಿಲಂಬರಸನ್ ಎಂ, ಅಭಿಷೇಕ್ ತನ್ವರ್, ಅಶ್ವಿನ್ ಕ್ರಿಸ್ಟ್​ , ಶಾಜಹಾನ್ ಎಂ, ಡೇರಿಲ್ ಫೆರಾರಿಯೊ, ಪೆರಿಯಸಾಮಿ ಜಿ, ಆರ್ ಸತೀಶ್, ಸೂರ್ಯ ಬಿ, ಸಂತೋಷ್ ಕುಮಾರ್ ಡಿ, ಆಂಡ್ರೆ ಸಿದ್ದಾರ್ಥ್ ಸಿ, ಆಶಿಕ್ ಕೆ.

3 / 10
ದಿಂಡಿಗಲ್ ಡ್ರಾಗನ್ಸ್ ತಂಡ: ಆದಿತ್ಯ ಜಿ, ಅಫ್ಫಾನ್ ಖಾದರ್ ಎಂ, ರವಿಚಂದ್ರನ್ ಅಶ್ವಿನ್, ಬೂಪತಿ ವೈಷ್ಣ ಕುಮಾರ್, ದಿರನ್ ವಿಪಿ, ಕಿಶೂರ್ ಜಿ, ವರುಣ್ ಚಕ್ರವರ್ತಿ, ಬಾಬಾ ಇಂದ್ರಜಿತ್, ಶರತ್ ಕುಮಾರ್ ಸಿ, ಶಿವಂ ಸಿಂಗ್, ಸುಬೋಧ್ ಕುಮಾರ್ ಭಾಟಿ, ವಿಮಲ್ ಖುಮಾರ್ ಆರ್, ವಿಘ್ನೇಶ್ ಪಿ, ಸಂದೀಪ್ ವಾರಿಯರ್, ರೋಹನ್ ರಾಜು, ರಾಕಿ ಬಿ, ಓಂ ನಿತಿನ್ ಕೆ, ಇಳಯರಾಜ ಪಿ.

4 / 10
ಮಧುರೈ ಪ್ಯಾಂಥರ್ಸ್: ಆದಿತ್ಯ ವಿ, ಅಜಯ್ ಕೆ ಕೃಷ್ಣನ್, ಮುರುಗನ್ ಅಶ್ವಿನ್, ಆಯುಷ್ ಎಂ, ಗುರ್ಜಪ್ನೀತ್ ಸಿಂಗ್, ಹರಿ ನಿಶಾಂತ್ ಸಿ, ಜೆ ಕೌಸಿಕ್, ಲೋಕೇಶ್ವರ್ ಎಸ್, ರಾಹುಲ್ ಡಿ, ಶ್ರೀ ಅಬಿಸೆಕ್ ಎಸ್, ಸರವಣನ್ ಪಿ, ವಾಷಿಂಗ್ಟನ್ ಸುಂದರ್, ಸ್ವಪ್ನಿಲ್ ಕೆ ಸಿಂಗ್, ಚತುರ್ವೇದ್ ಎನ್ಎಸ್, ಸಸಿದೇವ್ ಯು, ಅಲೆಕ್ಸಾಂಡರ್ ಆರ್, ಕಾರ್ತಿಕ್ ಮಣಿಕಂದನ್ ವಿಎಸ್, ಅಜಯ್ ಚೇತನ್ ಜೆ, ಅಕ್ರಂ ಖಾನ್, ಕಿರಣ್ ಆಕಾಶ್ ಎಲ್.

5 / 10
ನೆಲ್ಲೈ ರಾಯಲ್ ಕಿಂಗ್ಸ್ ತಂಡ: ಜಿ ಅಜಿತೇಶ್, ಅರುಣ್ ಕಾರ್ತಿಕ್, ಅರುಣ್ ಕುಮಾರ್ ಎಸ್‌ಜೆ, ಇಮ್ಯಾನುಯೆಲ್ ಚೆರಿಯನ್ ಬಿ, ಹರೀಶ್ ಎನ್‌ಎಸ್, ಕಬಿಲನ್ ಎನ್, ಲಕ್ಷಯ್ ಜೈನ್ ಎಸ್, ಮೋಹನ್ ಪ್ರಸಾದ್, ನಿದೀಶ್ ರಾಜಗೋಪಾಲ್, ರಿತಿಕ್ ಈಶ್ವರನ್ ಎಸ್, ರೋಹನ್ ಜೆ, ಸೋನು ಯಾದವ್, ಸುಗೇಂದ್ರನ್ ಪಿ, ಸೂರ್ಯಪ್ರಕಾಶ್ ಎಲ್, ಸಿಲಂಬರಸನ್ ಆರ್, ಮೋಕಿತ್ ಹರಿಹರನ್ ಆರ್ಎಸ್, ಗೋಹುಲ್ ಮೂರ್ತಿ ಎಸ್, ಗೌತಮ್ ವಿ, ಅಭಿಲಾಷ್ ಎವಿ.

6 / 10
ತಿರುಪ್ಪೂರ್ ತಮಿಳನ್ಸ್ ತಂಡ: ಅಜಿತ್ ರಾಮ್ ಎಸ್, ಅನಿರುದ್ಧ್ ಸೀತಾ ರಾಮ್ ಬಿ, ಭುವನೇಶ್ವರನ್ ಪಿ, ಗಣೇಶ್ ಎಸ್, ಕರುಪ್ಪುಸಾಮಿ ಎಸ್, ಮಣಿಗಂಡನ್ ಎಸ್, ಮೊಹಮ್ಮದ್ ಅಲಿ ಎಸ್, ರಾಧಾಕೃಷ್ಣನ್ ಎಸ್, ತುಷಾರ್ ರಹೇಜಾ, ವಿಜಯ್ ಶಂಕರ್, ಆರ್ ಸಾಯಿ ಕಿಶೋರ್, ಟಿ ನಟರಾಜನ್, ಮಾನ್ ಕೆ ಬಾಫ್ನಾ , ಅನೋವಂಕರ್ ವಿ, ರಾಮ್ ಕುಮಾರ್ ಆರ್, ಜೀವಾನಂದಂ ಜೆ, ಅಮಿತ್ ಸಾತ್ವಿಕ್ ವಿಪಿ, ಕಾರ್ತಿಕ್ ಸರನ್ ಎಂ, ರೋಹಿತ್ ಆರ್, ಮತಿವನನ್ ಪಿ.

7 / 10
ತಿರುಚಿ ಗ್ರ್ಯಾಂಡ್ ಚೋಳಸ್ ತಂಡ:  ಆಂಥೋನಿ ದಾಸ್, ಅತಿಶಯರಾಜ್ ಡೇವಿಡ್ಸನ್, ಈಶ್ವರನ್ ಕೆ, ಫ್ರಾನ್ಸಿಸ್ ರೋಕಿನ್ಸ್, ಗಂಗಾ ಶ್ರೀಧರ್ ರಾಜು, ಗಾಡ್ಸನ್ ಜಿ, ಜಾಫರ್ ಜಮಾಲ್, ಮಣಿ ಬಾರತಿ ಕೆ, ರಾಜ್‌ಕುಮಾರ್ ಕೆ, ರಾಜ್‌ಕುಮಾರ್ ಆರ್, ವಿನೋದ್ ಎಸ್ಪಿ, ಸಂಜಯ್ ಯಾದವ್, ಸರ್ವಣ ಕುಮಾರ್ ಪಿ, ವಿಘ್ನೇಶ್ ಕೆ, ನಿರ್ಮಲ್ ಕುಮಾರ್ ಪಿ, ಶ್ಯಾಮ್ ಸುಂದರ್ ಎಸ್, ಮೊಹಮ್ಮದ್ ಆಶಿಕ್, ಅರ್ಜುನ್ ಪಿ ಮೂರ್ತಿ, ರೆಜಿನ್ ಜೆ, ಆರ್ಯ ಯೋಹನ್ ಮೆನನ್.

8 / 10
ಲೈಕಾ ಕೋವೈ ಕಿಂಗ್ಸ್ ತಂಡ: ಅತೀಕ್ ಉರ್ ರೆಹಮಾನ್ ಎಂಎ, ದಿವಾಕರ್ ಆರ್, ಗೌತಮ್ ತಾಮರೈ ಕಣ್ಣನ್ ಕೆ, ಹೇಮಚರಣ್ ಪಿ, ಜಾತವೇದ್ ಸುಬ್ರಮಣ್ಯನ್, ಎಂ ಮೊಹಮ್ಮದ್, ಮುಕಿಲೇಶ್ ಯು, ಓಂ ಪ್ರಕಾಶ್ ಕೆಎಂ, ರಾಮ್ ಅರವಿಂದ್ ಆರ್, ಸಚಿನ್ ಬಿ, ಬಿ ಸಾಯಿ ಸುದರ್, ಬಿ ಸಾಯಿ ಸುದರ್, ಎಂ ಸಿದ್ಧಾರ್ಥ್, ಸುಜಯ್ ಎಸ್, ಜೆ ಸುರೇಶ್ ಕುಮಾರ್, ವಿದ್ಯುತ್ ಪಿ, ಯುಧೀಶ್ವರನ್ ವಿ, ಮೀರನ್ ರಾಹಿಲ್ ರೆಹಮಾನ್, ಮನೀಶ್ ಜಿಆರ್, ವಿಘ್ನೇಶ್ ಜಿವಿ.

9 / 10
ಸೇಲಂ ಸ್ಪಾರ್ಟನ್ಸ್ ತಂಡ: ಅಭಿಷೇಕ್ ಎಸ್, ಎಂ ಗಣೇಶ್ ಮೂರ್ತಿ, ಗುರು ಸಾಯಿ ಎಸ್, ಜಗನಾಥ್ ಶ್ರೀನಿವಾಸ್ ಆರ್ ಎಸ್, ಕವಿನ್ ಆರ್, ಮೊಹಮ್ಮದ್ ಅದ್ನಾನ್ ಖಾನ್, ಸಚಿನ್ ರಾಠಿ, ಸೆಲ್ವ ಕುಮಾರನ್ ಎನ್, ಸನ್ನಿ ಸಂಧು, ಹರೀಶ್ ಕುಮಾರ್ ಎಸ್, ವಿವೇಕ್ ಆರ್, ಆಶಿಕ್ ಶ್ರೀನಿವಾಸ್ ಆರ್, ರಾಬಿನ್ ಸಿಂಗ್ ಬಿಸ್ಟ್, ಶಿಜಿತ್ ಚಂದ್ರನ್ ಪಿ, ವಿಶಾಲ್ ವೈದ್ಯ ಕೆ, ಪೊಯಮೊಳಿ ಎಂ, ರಾಜನ್ ಎಸ್, ಯಾಜ್ ಅರುಣ್ ಮೋಝಿ ಎಂಇ, ತರುಣ್ ಕುಮಾರ್, ಸುಧನ್ ಸಂಜೀವಿ ಕಂಡೆಪನ್.

10 / 10
Follow us
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?

ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ

ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ