ಯುವ ಆಟಗಾರರು, ಮೂಕ ಪ್ರಾಣಿಗಳಿಗಾಗಿ ಮಹತ್ವದ ಕೆಲಸಕ್ಕೆ ಮುಂದಾದ ಕೊಹ್ಲಿ- ಅನುಷ್ಕಾ

Virat Kohli and Anushka Sharma: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಫೌಂಡೇಶನ್ ಅನ್ನು ವಿಲೀನಗೊಳಿಸುವ ಮೂಲಕ ‘ಸೇವಾ’ (SeVVA) ಎಂಬ ಹೊಸ ಫೌಂಡೇಶನ್ ಪ್ರಾರಂಭಿಸಿದ್ದಾರೆ.

ಪೃಥ್ವಿಶಂಕರ
|

Updated on:Mar 24, 2023 | 5:14 PM

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್​ ಲೋಕದಲ್ಲಿ ರಾಜನಾಗಿ ಮೆರೆಯುತ್ತಿದ್ದು, ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ, ಜಾಹೀರಾತು, ಬ್ಯುಸಿನೆಸ್​ನಲ್ಲೂ ತೊಡಗಿಸಿಕೊಂಡಿರುವ ಕೊಹ್ಲಿಯ ಆದಾಯ 1 ಸಾವಿರ ಕೋಟಿಗೂ ಹೆಚ್ಚಿದೆ. ಹಣ ಗಳಿಸುವುದರ ಜೊತೆಗೆ ಈ ಹಣವನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ಅರಿತಿರುವ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.

1 / 5
ವಾಸ್ತವವಾಗಿ ಕೊಹ್ಲಿ ವಿಕೆ ಎಂಬ ಫೌಂಡೇಶನ್ (NGO) ನಡೆಸುತ್ತಿದ್ದು, ಈ ಫೌಂಡೇಶನ್ ಉದಯೋನ್ಮುಖ ಆಟಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿತ್ತು. ಕೊಹ್ಲಿಯಂತೆ, ಅನುಷ್ಕಾ ಶರ್ಮಾ ಕೂಡ ಒಂದು ಫೌಂಡೇಶನ್ ನಡೆಸುತ್ತಿದ್ದು, ಈ ಫೌಂಡೇಶನ್ ಮೂಕ ಪ್ರಾಣಿಗಳಿಗಾಗಿ ಕೆಲಸ ಮಾಡುತ್ತಿತ್ತು. ಇದೀಗ ಈ ಇಬ್ಬರೂ ತಮ್ಮ ಫೌಂಡೇಶನ್ ಅನ್ನು ಒಟ್ಟಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.

2 / 5
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಫೌಂಡೇಶನ್ ಅನ್ನು ವಿಲೀನಗೊಳಿಸುವ ಮೂಲಕ ‘ಸೇವಾ’ (SeVVA) ಎಂಬ ಹೊಸ ಫೌಂಡೇಶನ್ ಪ್ರಾರಂಭಿಸಿದ್ದಾರೆ. ಈ ಫೌಂಡೇಶನ್ ಇನ್ಮುಂದೆ ಆಟಗಾರರು ಮತ್ತು ಪ್ರಾಣಿಗಳಿಗಾಗಿ ಕೆಲಸ ಮಾಡುತ್ತವೆ.

3 / 5
ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಈ ಮಾಹಿತಿ ಹಂಚಿಕೊಂಡ ಕೊಹ್ಲಿ, ತಮ್ಮ ಫೌಂಡೇಶನ್ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ವಾಸ್ತವವಾಗಿ ಈ ಪ್ರತಿಷ್ಠಾನದ ಹೆಸರಿನಲ್ಲಿರುವ ವಿವಿಎ ಎಂದರೆ ವಿರಾಟ್, ವಾಮಿಕಾ ಮತ್ತು ಅನುಷ್ಕಾ ಎಂದರ್ಥ.

4 / 5
ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾಗಿಯಾಗಿದ್ದರು. ಈ ಇಬ್ಬರಲ್ಲದೆ ನೀರಜ್ ಚೋಪ್ರಾ, ಶುಭ್​ಮನ್ ಗಿಲ್‌, ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಅವರಂತಹ ನಟರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

5 / 5

Published On - 5:14 pm, Fri, 24 March 23

Follow us
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ

ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!

ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?

ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು

ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ

ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?