Virat Kohli Net Worth: ವಿರಾಟ್ ಕೊಹ್ಲಿ ಬಳಿ ಇರುವ ಕಾರು, ಆಸ್ತಿ, ಕಂಪನಿಗಳ ಮೌಲ್ಯ ಎಷ್ಟು ಕೋಟಿ ಗೊತ್ತಾ?

Virat Kohli Net Worth: ವಿರಾಟ್ ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು ವರದಿ ಪ್ರಕಾರ ಅವರ ಒಟ್ಟು ಸಂಪತ್ತು ಸುಮಾರು 1053 ಕೋಟಿ ರೂ. ಎಂದು ಹೇಳಲಾಗುತ್ತದೆ.

ಪೃಥ್ವಿಶಂಕರ
|

Updated on:Feb 21, 2024 | 7:56 PM

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಡದಿ ಅನುಷ್ಕಾ ಶರ್ಮಾ ದಂಪತಿಗಳು ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಪೋಷಕರಾಗಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಈ ನಡುವೆ ಸ್ಟಾರ್ ದಂಪತಿಗಳ ಬಳಿ ಇರುವ ದುಬಾರಿ ಬೆಲೆಯ ವಸ್ತುಗಳ ಬಗ್ಗೆ ಆಸ್ತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಶುರುವಾಗಿದೆ.

1 / 9
ತನ್ನ ಅಗಾದ ಕ್ರಿಕೆಟ್ ಪ್ರತಿಭೆಯಿಂದ ಕ್ರಿಕೆಟ್ ಲೋಕದ ಸಾಮ್ರಾಟನೆನಿಸಿಕೊಂಡಿರುವ ವಿರಾಟ್ ಕೊಹ್ಲಿ ತನ್ನ ಆಟದ ಮೂಲಕವೇ ಕೋಟಿ ಕೋಟಿ ಸಂಪಾಧನೆ ಮಾಡುತ್ತಾರೆ. ಕ್ರಿಕೆಟ್ ಹೊರತಾಗಿ ಇತರೆ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವ ಕೊಹ್ಲಿ ತನ್ನ ಆಟದ ಹೊರತಾಗಿಯೂ ಬೇರೆ ಬೇರೆ ವಲಯಗಳಿಂದ ಭಾರಿ ಆದಾಯ ಗಳಿಸುತ್ತಿದ್ದಾರೆ.

2 / 9
ಪ್ರಸ್ತುತ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿಗಳು ಮುಂಬೈನ ವರ್ಲಿಯಲ್ಲಿ ಫ್ಲಾಟ್​ನಲ್ಲಿ ವಾಸ್ತವ್ಯ ಹೂಡಿದ್ದು, ಈ ಫ್ಲಾಟ್​ನ ಬೆಲೆ ಸುಮಾರು 34 ಕೋಟಿ ರೂಪಾಯಿ ಆಗಿದೆ. ಈ ಅದ್ದೂರಿ ಕಟ್ಟಡದ 35ನೇ ಮಹಡಿಯಲ್ಲಿ ದಂಪತಿ ವಾಸಿಸುತ್ತಿದ್ದಾರೆ.

3 / 9
ಇದಲ್ಲದೆ ವಿರಾಟ್ ಕೊಹ್ಲಿ ಗುರುಗ್ರಾಮ್‌ನಲ್ಲಿ ಡಿಎಲ್‌ಎಫ್ ಹಂತ 1 ರ ಸಮೀಪದಲ್ಲಿ ಅದ್ದೂರಿ ಬಂಗಲೆಯನ್ನು ಸಹ ಹೊಂದಿದ್ದಾರೆ. ಇದರ ಮೌಲ್ಯ 80 ಕೋಟಿ ರೂ. ಎಂದು ಹೇಳಲಾಗುತ್ತಿದೆ.

4 / 9
ಈ ಸ್ಟಾರ್ ದಂಪತಿಗಳು ತಮ್ಮ ರಜಾ ದಿನಗಳನ್ನು ಕಳೆಯುವ ಸಲುವಾಗಿಯೇ ಅಲಿಬಾಗ್‌ನಲ್ಲಿ ಅದ್ದೂರಿ ಮನೆಯನ್ನು ಸಹ ಖರೀದಿಸಿದ್ದಾರೆ. ವರದಿಯ ಪ್ರಕಾರ, ಈ ಫಾರ್ಮ್‌ಹೌಸ್ 11 ಎಕರೆಯಲ್ಲಿ ಹರಡಿಕೊಂಡಿದ್ದು, ಸುಮಾರು 13 ಕೋಟಿ ರೂ. ಮೌಲ್ಯ ಹೊಂದಿದೆ.

5 / 9
ಮೇಲೆ ಹೇಳಿದಂತೆ ಕೊಹ್ಲಿ ಕ್ರಿಕೆಟ್​ನ ಹೊರತಾಗಿ ಇತರೆ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕೊಹ್ಲಿ ‘ರಾಂಗ್' (WROGN) ಎಂಬ ಬಟ್ಟೆ ಬ್ರಾಂಡ್‌ನ ಮಾಲೀಕರು ಸಹ ಆಗಿದ್ದಾರೆ.

6 / 9
ಹಾಗೆಯೇ ವಿರಾಟ್ ಅವರ ಜರ್ಸಿ ಸಂಖ್ಯೆಯನ್ನು ಆಧರಿಸಿದ ಬ್ರಾಂಡ್ ಒನ್ 8 ಕಂಪನಿಯ ಒಡೆತನವೂ ವಿರಾಟ್ ಕೊಹ್ಲಿ ಹೊಂದಿದ್ದಾರೆ. ಬ್ರ್ಯಾಂಡ್ One8 ಹೆಸರಿನ ಕಂಪನಿಯಡಿಯಲ್ಲಿ ವಿವಿಧ ಉತ್ಪನ್ನಗಳು, ರೆಸ್ಟೋರೆಂಟ್‌ಗಳು, ಬಟ್ಟೆ, ಪಾದರಕ್ಷೆ ತಯಾರಿಕ ಕಂಪನಿಗಳನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ.

7 / 9
ಅದ್ದೂರಿ ಪ್ರಾಪರ್ಟಿಗಳು ಮತ್ತು ಬ್ರ್ಯಾಂಡ್‌ಗಳ ಹೊರತಾಗಿ, ವಿರಾಟ್ ಮತ್ತು ಅನುಷ್ಕಾ ಅವರು ರೂ 1.10 ಕೋಟಿ ಮೌಲ್ಯದ ಆಡಿ ಆರ್ಎಸ್5 ಕೂಪೆ, ರೂ 2.7 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್, ರೂ 3.8 ಕೋಟಿ ಮೌಲ್ಯದ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೇರಿದಂತೆ ಸುಮಾರು 7 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

8 / 9
ವಿರಾಟ್ ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು ವರದಿ ಪ್ರಕಾರ ಅವರ ಒಟ್ಟು ಸಂಪತ್ತು ಸುಮಾರು 1053 ಕೋಟಿ ರೂ. ಎಂದು ಹೇಳಲಾಗುತ್ತದೆ.ವಿರಾಟ್ ಟೀಂ ಇಂಡಿಯಾ ಪರ ಎಲ್ಲಾ ಮೂರು ಫಾರ್ಮೆಟ್‌ಗಳಲ್ಲಿ ಆಡುತ್ತಾರೆ. ವಿರಾಟ್ ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20ಗೆ 3 ಲಕ್ಷ ರೂ. ಪಂದ್ಯ ಶುಲ್ಕವನ್ನು ಪಡೆಯುವುದಲ್ಲದೆ ವಾರ್ಷಿಕ ಒಪ್ಪಂದದಿಂದ 7 ಕೋಟಿ ರೂ ಸಂಬಳ ಪಡೆಯುತ್ತಾರೆ.

9 / 9

Published On - 7:53 pm, Wed, 21 February 24

Follow us
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ