Wasim Akram: ಪ್ರಸ್ತುತ ಕ್ರಿಕೆಟ್​ನ ಫ್ಯಾಬ್-4 ಆಟಗಾರರನ್ನು ಹೆಸರಿಸಿದ ವಾಸಿಂ ಅಕ್ರಮ್

| Updated By: ಝಾಹಿರ್ ಯೂಸುಫ್

Updated on: Dec 21, 2021 | 9:26 PM

Wasim Akram's Fab 4: ಅಕ್ರಮ್ ಹೆಸರಿಸಿದ ಫ್ಯಾಬ್-4 ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.

1 / 8
ಕ್ರಿಕೆಟ್ ಅಂಗಳದಲ್ಲಿ ಸದಾ ಫ್ಯಾಬ್-4 ಚರ್ಚೆಯಲ್ಲಿರುತ್ತದೆ. ಆದರೆ ಪ್ರತಿ ಬಾರಿ ಒಬ್ಬೊಬ್ಬರ ಆಯ್ಕೆಯಲ್ಲಿ ಈ ಫ್ಯಾಬ್-4 ನಿಂದ ಕೆಲ ಖ್ಯಾತ ಆಟಗಾರರು ಹೊರಬೀಳುವುದು ಅಚ್ಚರಿಗೆ ಕಾರಣವಾಗುತ್ತದೆ.

2 / 8
ಇದೀಗ ಕ್ರಿಕೆಟ್ ಅಂಗಳದ ಸ್ವಿಂಗ್ ಮಾಂತ್ರಿಕ ಎಂದೇ ಕರೆಸಿಕೊಂಡಿದ್ದ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಪ್ರಸ್ತುತ ಕ್ರಿಕೆಟ್​ನ ಫ್ಯಾಬ್-4 ಆಟಗಾರರನ್ನು ಹೆಸರಿಸಿದ್ದಾರೆ.

3 / 8
ಅಕ್ರಮ್ ಹೆಸರಿಸಿದ ಫ್ಯಾಬ್-4 ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಏಕೆಂದರೆ ಈ ಇಬ್ಬರು ಆಟಗಾರರು ಈ ಹಿಂದಿನಿಂದಲೂ ಫ್ಯಾಬ್ ಫೋರ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅಕ್ರಮ್ ಆಯ್ಕೆ ಮಾಡಿದ ಪ್ರಸ್ತುತ ಫ್ಯಾಬ್-4 ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ...

4 / 8
1- ವಿರಾಟ್ ಕೊಹ್ಲಿ (ಟೀಮ್ ಇಂಡಿಯಾ)

1- ವಿರಾಟ್ ಕೊಹ್ಲಿ (ಟೀಮ್ ಇಂಡಿಯಾ)

5 / 8
2- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

2- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

6 / 8
3- ಜೋ ರೂಟ್ (ಇಂಗ್ಲೆಂಡ್)

3- ಜೋ ರೂಟ್ (ಇಂಗ್ಲೆಂಡ್)

7 / 8
4- ಬಾಬರ್ ಆಜಂ (ಪಾಕಿಸ್ತಾನ್)

4- ಬಾಬರ್ ಆಜಂ (ಪಾಕಿಸ್ತಾನ್)

8 / 8
ಈ ನಾಲ್ವರು ಆಟಗಾರರು ಪ್ರಸ್ತುತ ಕ್ರಿಕೆಟ್​ನ ಅತ್ಯುತ್ತಮ ಆಟಗಾರರು ಎಂದು ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.