ಡಚ್ಚರ ವಿರುದ್ಧ ಆಫ್ರಿಕಾಗೆ ಸೋಲಿನ ಆಘಾತ; ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕೆ ಲಾಭ
ICC World Cup 2023 Updated Points Table: ಈ ಸೋಲಿನೊಂದಿಗೆ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲೂ ಅಚ್ಚರಿಯ ಬದಲಾವಣೆಗಳು ಕಂಡು ಬಂದಿದೆ. ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಪಟ್ಟಕ್ಕೇರುತ್ತಿತ್ತು. ಆದರೆ ಸೋಲಿನೊಂದಿಗೆ ಇದೀಗ ಆಫ್ರಿಕಾ ತಂಡಕ್ಕೆ 3ನೇ ಸ್ಥಾನದಲ್ಲಿಯೇ ಮುಂದುವರೆದಿದೆ.