
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ 84ನೇ ಸ್ಥಾಪನಾ ದಿನವನ್ನು ಇಂದು ಆಚರಿಸಲಾಗಿದೆ. 1939ರಲ್ಲಿ ಈ ದಿನದಲ್ಲಿ ಪಡೆಯನ್ನು ಸ್ಥಾಪನೆ ಮಾಡಲಾಗಿತ್ತು.

ಒಂದು ಬೆಟಾಲಿಯನ್ ಬಲದೊಂದಿಗೆ ಆರಂಭವಾದ ಸಿಆರ್‌ಪಿಎಫ್ ಇಂದು 246 ಬೆಟಾಲಿಯನ್ ಹೊಂದಿದೆ ಅಸಾಧಾರಣ ಪಡೆಯಾಗಿ ಆರಂಭಗೊಂಡಿತ್ತು.

CRPF day

CRPF day

CRPF day
Published On - 12:12 pm, Wed, 27 July 22