ರಾಜ್ಯದಲ್ಲಿ ಸೈಬರ್ ಕ್ರೈಂ ತರಬೇತಿ: ಡೀಪ್ ಫೇಕ್​​ಗೆ ಠಕ್ಕರ್‌ ನೀಡಲು ಸಿಐಡಿ ಸಜ್ಜು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 21, 2023 | 2:54 PM

ಇನ್ಫೋಸಿಸ್, ಸಿಐಡಿ ಹಾಗೂ ಡಿಎಸ್​ಸಿಐ (ಡಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾ) ಸಹಯೋಗದಲ್ಲಿ ರಾಜ್ಯದ ಸಿಐಡಿಯಲ್ಲಿ ಸೈಬರ್ ಕ್ರೈಂ ತರಬೇತಿ ನೀಡಲಾಗುತ್ತಿದೆ. ಮಿಲಿಟರಿ ಸೇರಿದಂತೆ ಕೇರಳ‌ ಪೊಲೀಸರು ಈ ತರಬೇತಿ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾರಕವಾಗಿರುವ ಡೀಪ್ ಫೇಕ್ ಮತ್ತು ಡಾರ್ಕ್ ವೆಬ್ ಕ್ರೈಂಗೆ ಠಕ್ಕರ್‌ ನೀಡಲು ಸಿಐಡಿ ಸಜ್ಜಾಗಿದೆ.

1 / 6
ಇಡೀ ದೇಶವೇ ತಿರುಗಿನೋಡುವ ಮಟ್ಟಕ್ಕೆ ರಾಜ್ಯದ ಸಿಐಡಿ ಘಟಕ ಬೆಳೆದು ನಿಂತಿದೆ. ರಾಜ್ಯದ ಸಿಐಡಿಯಲ್ಲಿ ಸೈಬರ್ ಕ್ರೈಂ ತರಬೇತಿ ಪಡೆಯಲು ಮಿಲಿಟರಿಯ ಮೂರು ಪಡೆಗಳು, ಕೇರಳ ಮತ್ತು ಎಂಹೆಚ್​ಎ ಉತ್ಸುಕರಾಗಿದ್ದಾರೆ.

2 / 6
ಇನ್ಫೋಸಿಸ್, ಸಿಐಡಿ ಹಾಗೂ ಡಿಎಸ್​ಸಿಐ (ಡಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾ) ಸಹಯೋಗದಲ್ಲಿ ತರಬೇತಿ ನೀಡಲಾಗುತ್ತಿದೆ. 

3 / 6
ಆ ಮೂಲಕ ಸಮಾಜಕ್ಕೆ ಮಾರಕವಾಗಿರುವ ಡೀಪ್ ಫೇಕ್ ಮತ್ತು ಡಾರ್ಕ್ ವೆಬ್ ಕ್ರೈಂಗೆ ಠಕ್ಕರ್‌ ನೀಡಲು ಸಿಐಡಿ ಸಜ್ಜಾಗಿದೆ. ಹೊಸ ತಂತ್ರಜ್ಞಾನ ಮತ್ತು ತರಬೇತಿ ಕೌಶಲ್ಯ ನೀಡಲು ಸಿಐಡಿ ಸಜ್ಜಾಗಿದ್ದು, ನುರಿತ ವಿದೇಶಿ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ.

4 / 6
ಈಗಾಗಲೇ ರಾಜ್ಯದ ಸೆನ್ ಪೊಲೀಸ್ ಠಾಣೆ, ನ್ಯಾಯಾಧೀಶರು, ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.

5 / 6
ಮಿಲಿಟರಿ ಪಡೆಗೆ ಮುಖ್ಯವಾಗಿ ಸೈಬರ್ ಸೆಕ್ಯುರಿಟಿ ಡಾಟ ಪ್ರೊಟೆಕ್ಷನ್ ಕುರಿತಾಗಿ, ಸಿಐಡಿಯಲ್ಲಿ ಪ್ರತಿ ವಾರ ಪೊಲೀಸ್​​ ಸೈಬರ್ ಕ್ರೈಂ, ಇಲ್ಲಿವರೆಗೂ 58 ನ್ಯಾಯಾಂಗ ಅಧಿಕಾರಿಗಳು, 31 ಸೆನ್ ಪೊಲೀಸ್ ಠಾಣೆ, 30 ನ್ಯಾಯಂಗ ಅಕಾಡೆಮಿ ಹಾಗೂ 975 ಶಿಕ್ಷಣ ಸಂಸ್ಥಗಳಿಗೆ ತರಬೇತಿ ನೀಡಲಾಗಿದೆ.

6 / 6
ಸೈಬರ್ ತನಿಖೆ ಕುರಿತ ಮೂರು ಕೈಪಿಡಿಗಳನ್ನ ರಾಜ್ಯ ಸಿಐಡಿ ಬಿಡುಗಡೆ ಮಾಡಿದೆ. ಇನ್ನೂ ಎರಡು ಅತ್ಯಾಧುನಿಕ ಕೈಪಿಡಿಗಳನ್ನ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 