ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.