ಮಹೇಶ್ ಬಾಬುಗೆ ಜತೆಯಾದ ದೀಪಿಕಾ ಪಡುಕೋಣೆ? ರಾಜಮೌಳಿ ನಿರ್ದೇಶನದಲ್ಲಿ ಕನ್ನಡದ ಬ್ಯೂಟಿ
ರಾಜಮೌಳಿ ಅವರು ಪ್ರತಿ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮಹೇಶ್ ಬಾಬು ಅವರ 29ನೇ ಸಿನಿಮಾ ಇದಾಗಿದ್ದು, ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
Published On - 5:01 pm, Tue, 18 October 22