
ದೀಪಿಕಾ ಪಡುಕೋಣೆ ಸದ್ಯ ‘ಗೆಹರಾಯಿಯಾ’ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ.

ಸಿದ್ಧಾಂತ್ ಚತುರ್ವೇದಿ ಜತೆ ದೀಪಿಕಾ ‘ಗೆಹರಾಯಿಯಾ’ದಲ್ಲಿ ಬಣ್ಣಹಚ್ಚಿದ್ದಾರೆ.

ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಆ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ಕೇಸರಿ ಬಣ್ಣದ ದಿರಿಸು ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ‘ಗೆಹರಾಯಿಯಾ’ದಲ್ಲಿ ಅನನ್ಯಾ ಪಾಂಡೆ ಕೂಡ ನಟಿಸಿದ್ದು, ಸದ್ಯದಲ್ಲೇ ತೆರೆಕಾಣಲಿದೆ.

ಫೆಬ್ರವರಿ 11ರಂದು ಅಮೆಜಾನ್ ಪ್ರೈಮ್ ಓಟಿಟಿ ಮೂಲಕ ನೇರವಾಗಿ ‘ಗೆಹರಾಯಿಯಾ’ ತೆರೆಕಾಣಲಿದೆ.

ದೀಪಿಕಾ ಪಡುಕೋಣೆ (Credits: Deepika Padukone/ Instagram)
Published On - 6:36 pm, Wed, 26 January 22