ದಂತದ ಗೊಂಬೆ ರೀತಿ ಕಾಣಿಸುತ್ತಿದ್ದಾರೆ ಧನ್ಯಾ ರಾಮ್​ಕುಮಾರ್; ಹೊಸ ಫೋಟೋ ನೋಡಿ

Updated on: Sep 06, 2025 | 12:49 PM

ನಟಿ ಧನ್ಯಾ ರಾಮ್​ಕುಮಾರ್ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿವೆ. ಈ ಫೋಟೋಗಳನ್ನು ಅನೇಕರು ಇಷ್ಟಪಟ್ಟಿದ್ದಾರೆ.

1 / 5
ಧನ್ಯಾ ರಾಮ್​ಕುಮಾರ್ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಅವರು ದೇಶ-ವಿದೇಶ ಸುತ್ತುತ್ತಾ ಇದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಇವಾಗಿವೆ. ಈ ಫೋಟೋಗೆ ಫ್ಯಾನ್ಸ್​ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ.

2 / 5
ಧನ್ಯಾ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಅವರ ನೋಟ ಕಣ್ಣು ಕುಕ್ಕುವ ರೀತಿಯಲ್ಲಿ ಇದೆ. ಧನ್ಯಾ ಸಂಜೆ ವೇಳೆ ಸಮುದ್ರ ತೀರದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಅನೇಕರು ಹಾರ್ಟ್ ಎಮೋಜಿ ಕಮೆಂಟ್ ಮಾಡಿದ್ದಾರೆ.

3 / 5
ಧನ್ಯಾ ರಾಮ್​ಕುಮಾರ್ ಅವರು ಖ್ಯಾತ ನಟ ರಾಮ್​ಕುಮಾರ್ ಮಗಳು. 2021ರಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಮಾಡೆಲ್ ಕೂಡ ಹೌದು.

4 / 5
2021ರಲ್ಲಿ ತೆರೆಗೆ ಬಂದ ‘ನಿನ್ನ ಸನಿಹಕೆ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ಈ ಸಿನಿಮಾದಲ್ಲಿ ‘ಅಮೃತಾ’ ಹೆಸರಿನ ಪಾತ್ರವನ್ನು ಅವರು ಮಾಡಿದ್ದರು. ಆ ಬಳಿಕ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರು.

5 / 5
‘ಹೈಡ್ ಆ್ಯಂಡ್ ಸೀಕ್’, ‘ದಿ ಜಡ್ಜ್​ಮೆಂಟ್’, ‘ಪೌಡರ್’, ‘ಕಾಲಾ ಪತ್ಥರ್’ ಸಿನಿಮಾಗಳಲ್ಲಿ ಧನ್ಯಾ ಅವರು ನಟಿಸಿದ್ದಾರೆ. ಅವರು ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ಪಡೆದು ವಿದೇಶ ಸುತ್ತುತ್ತಾ ಇದ್ದಾರೆ.