Diet Tips for Groom: ಮದುವೆಗೂ ಮುನ್ನ ನಿಮ್ಮ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ, ಸುಲಭವಾಗಿ ಫಿಟ್ನೆಸ್ ಸಾಧಿಸಿ..!

Updated on: Jun 13, 2022 | 7:00 AM

Diet Tips for Groom: ಮದುವೆಗೂ ಮುನ್ನ ಫಿಟ್ ಆಗಿರಬೇಕಾದರೆ ಡಯಟ್ ಅತ್ಯಗತ್ಯ. ಈಗ ಮದುವೆಗೂ ಮುನ್ನ ಯಾವ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

1 / 5
ಮದುವೆಯಲ್ಲಿ ಸುಂದರವಾಗಿ ಕಾಣಲು ವಧು-ವರರು ಮದುವೆಗೂ ಮುನ್ನ 
ಬ್ಯೂಟಿ ಪಾರ್ಲರ್​ಗೆ ಹೋಗಿ ಸ್ಲಿಮ್ ಮತ್ತು ಫಿಟ್ ಆಗಿರಲು ಕೆಲವು ತಿಂಗಳ 
ಮೊದಲೇ ಡಯಟ್ ಮೆಂಟೇನನ್ಸ್ ಮಾಡುತ್ತಾರೆ. ಮದುವೆಗೂ ಮುನ್ನ ಫಿಟ್ 
ಆಗಿರಬೇಕಾದರೆ ಡಯಟ್ ಅತ್ಯಗತ್ಯ. ಈಗ ಮದುವೆಗೂ ಮುನ್ನ ಯಾವ ಆಹಾರ
 ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು 
ತಿಳಿದುಕೊಳ್ಳೋಣ.

ಮದುವೆಯಲ್ಲಿ ಸುಂದರವಾಗಿ ಕಾಣಲು ವಧು-ವರರು ಮದುವೆಗೂ ಮುನ್ನ ಬ್ಯೂಟಿ ಪಾರ್ಲರ್​ಗೆ ಹೋಗಿ ಸ್ಲಿಮ್ ಮತ್ತು ಫಿಟ್ ಆಗಿರಲು ಕೆಲವು ತಿಂಗಳ ಮೊದಲೇ ಡಯಟ್ ಮೆಂಟೇನನ್ಸ್ ಮಾಡುತ್ತಾರೆ. ಮದುವೆಗೂ ಮುನ್ನ ಫಿಟ್ ಆಗಿರಬೇಕಾದರೆ ಡಯಟ್ ಅತ್ಯಗತ್ಯ. ಈಗ ಮದುವೆಗೂ ಮುನ್ನ ಯಾವ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

2 / 5

ತರಕಾರಿಗಳು ಮತ್ತು ಹಣ್ಣುಗಳು: ಫಿಟ್ ಆಗಲು ಬಯಸುವ ವರ ಆಹಾರದಲ್ಲಿ ಹಣ್ಣುಗಳು ಮತ್ತು ಎಲೆಗಳ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ವಿಟಮಿನ್ ಮತ್ತು ಮಿನರಲ್ಸ್ ದೊರೆಯುತ್ತದೆ.

3 / 5

4 / 5

5 / 5

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us