Saree Draping: ಕರ್ನಾಟಕದಲ್ಲಿ ನೀರೆಯರು ಸೀರೆಯುಡುವ ಶೈಲಿ ಕಂಡಿರಾ?

ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದ ವಿವಿಧ ಭಾಗಗಳಲ್ಲಿ ಜನಾಂಗ ಹಾಗೂ ಪ್ರದೇಶಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಸೀರೆಗಳನ್ನು ಉಡುವ ಪದ್ದತಿ ಇದೆ. ಅದರಲ್ಲಿ ಕರ್ನಾಟಕದ ಕೆಲವೊಂದು ಪ್ರದೇಶಕ್ಕೆ ಹಾಗೂ ಜನಾಂಗದ ಜನರು ಉಡುವ ಸೀರೆಯ ಕುರಿತು ಮಾಹಿತಿ ಇಲ್ಲಿದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 22, 2022 | 7:02 PM

ಅಯ್ಯಂಗಾರಿ ಸಮುದಾಯದವರು ಸೀರೆ ಉಡುವ ಶೈಲಿ: ಸಾಮಾನ್ಯವಾಗಿ ಉಡುವ ಸೀರೆಗಿಂತ ಕಚ್ಚೆಯ ರೀತಿಯಲ್ಲಿ ಸೀರೆಯನ್ನು ಉಡುವುದು ಅಯ್ಯಂಗಾರಿ ಸಮುದಾಯ ಸಂಸ್ಕೃತಿಯಾಗಿದೆ. ಈ ಶೈಲಿಯು ನೆರೆಯ ರಾಜ್ಯವಾದ ತಮಿಳುನಾಡಿನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಇದು ಹೆಣ್ಣನ್ನು ಆಕರ್ಷಕವಾಗಿ ಕಾಣಿಸುವುದರ ಜೊತೆಗೆ ಆರಾಮದಾಯಕವು ಕೂಡ ಆಗಿದೆ.

1 / 7
ಕೊಡಗಿನವರು ಸೀರೆ ಉಡುವ ಶೈಲಿ: ಸೀರೆ ಉಡುವ ಶೈಲಿಯಲ್ಲಿಯೇ ಅವರು ಯಾವ ಊರಿನವರೆಂದು ಗುರುತಿಸುವಷ್ಟು ಕೊಡಗಿನ ಸೀರೆಯು ಜನಪ್ರಿಯತೆಯನ್ನು ಹೊಂದಿದೆ. ಕೊಡವರ ಸೀರೆಯ ಸೆರಗಿನ ಕೊನೆಯ ತುದಿಯು ಮುಂಭಾಗಕ್ಕೆ ಬರುವಂತೆ ಉಡಲಾಗುತ್ತದೆ.

2 / 7
ಸಿದ್ದಿ ಜನಾಂಗದವರು ಸೀರೆ ಉಡುವ ಶೈಲಿ: ಸಿದ್ದಿ ಬುಡಕಟ್ಟು ಜನಾಂಗದವರು ಮೂಲತಃ ಆಫ್ರಿಕಾದವರು. ಕಳೆದ ಮೂರು ಶತಮಾನಗಳಿಗೂ ಹೆಚ್ಚು ಕಾಲ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸಿದ್ದಿ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇವರು ಉಡುವ ಸೀರೆಯೂ ಸಾಮಾನ್ಯವಾಗಿ ಮೊಣಕಾಲಿಗಿಂತ ಸ್ವಲ್ಪ ಉದ್ದ ಇರುತ್ತದೆ.

3 / 7
ಭೂತೇಯರು ಸೀರೆ ಶೈಲಿ: ಬೀದರ್ ಮತ್ತು ಕಲಬುರಗಿ ಸುತ್ತಮುತ್ತಲಿನ ಅಲೆಮಾರಿ ಕಲಾವಿದರು ವಿಶಿಷ್ಟವಾಗಿ ಸೀರೆಯನ್ನು ಉಡುತ್ತಾರೆ. ಇವರು ಸೀರೆಯ ಅರ್ಧಭಾಗವನ್ನು ಸೊಗಸಾದ ಪ್ಯಾಂಟ್​ನ ರೀತಿಯಲ್ಲಿ  ಪರಿವರ್ತಿಸುತ್ತಾರೆ ಮತ್ತು ಉಳಿದ ಅರ್ಧವನ್ನು ಸೆರಗಿನ ರೀತಿಯಲ್ಲಿ ಉಟ್ಟುಕೊಳ್ಳುತ್ತಾರೆ.

4 / 7
ಹಾಲಕ್ಕಿ ಒಕ್ಕಲಿಗರ ಸೀರೆ ಉಡುವ ಶೈಲಿ: ಕರ್ನಾಟಕದ ಉತ್ತರ ಭಾಗದ ಸ್ಥಳೀಯ ಬುಡಕಟ್ಟು ಜನಾಂಗದವರು ಸೀರೆಯನ್ನು ಸ್ಕರ್ಟ್‌ನಂತೆ ಉಡುತ್ತಾರೆ. ಸೀರೆಯ ಮೇಲಿನ ಭಾಗವನ್ನು ಕೂರ್ಗಿ ಶೈಲಿಯಲ್ಲಿ ಧರಿಸುತ್ತಾರೆ.

5 / 7
ಮೈಸೂರಿನಲ್ಲಿ ಸೀರೆ ಉಡುವ ಶೈಲಿ: ಮೈಸೂರಿನ ಸೀರೆ ಉಡುವ ಶೈಲಿಯು ಅಯ್ಯಂಗಾರಿಯ ಕಚ್ಚೆ ಶೈಲಿಯಲ್ಲಿದೆ. ಯಾಕೆಂದರೆ ಇವರು ಸೀರೆಯನ್ನು ಪಂಚೆಯ ರೀತಿಯಲ್ಲಿ ಉಡುತ್ತಾರೆ. ಇದಲ್ಲದೇ ಕೆಲವೊಮ್ಮೆ ಸರಳವಾಗಿ ಸೀರೆಯುಟ್ಟು ಸೆರಗಿನ ತುದಿಯನ್ನು ಬಲಭಾಲದಿಂದ ಮುಂದಕ್ಕೆ ಹಾಕುತ್ತಾರೆ.

6 / 7
ಕೊಂಕಣೆ ಸಮುದಾಯ ಪ್ರಕಾರ ಮದುವೆಯ ದಿನದಂದು ಸಾರಿಯ ಮೇಲೆ ಬಿಳಿ ಬಣ್ಣದ ಶಾಲು ಹಾಕಲಾಗುತ್ತದೆ. ಬಿಳಿ ಬಣ್ಣದ ಶಾಲು ಎರಡು ಭುಜಗಳ ನಡುವೆ ಸೆರಗಿನಂತೆ ಕಾಣುತ್ತದೆ.

7 / 7

Published On - 7:02 pm, Thu, 22 December 22

Follow us
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ