IPL 2023 Auction: 5 ಸುತ್ತಿನ ಹರಾಜಿನಲ್ಲಿರುವ 31 ಆಟಗಾರರು ಇವರೇ..!

IPL 2023 Auction: ಈ ಐದು ಸೆಟ್​ಗಳ ಮೂಲಕ ಒಟ್ಟು 31 ಆಟಗಾರರ ಹರಾಜು ನಡೆಯಲಿದೆ. ಇದಾದ ಬಳಿಕವಷ್ಟೇ ಉಳಿದ 374 ಆಟಗಾರರ ಬಿಡ್ಡಿಂಗ್ ಜರುಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 22, 2022 | 10:04 PM

ಡಿಸೆಂಬರ್ 23 ರಂದು ಐಪಿಎಲ್ ಸೀಸನ್ 16 ಮಿನಿ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ವಿಶೇಷ ಎಂದರೆ ಈ ಬಾರಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು 5 ಸೆಟ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಸ್ಟಾರ್ ಬ್ಯಾಟ್ಸ್​​ಮನ್​, ಆಲ್​ರೌಂಡರ್ಸ್,  ವಿಕೆಟ್ ಕೀಪರ್ಸ್​, ಫಾಸ್ಟ್ ಬೌಲರ್ಸ್​ ಹಾಗೂ ಸ್ಪಿನ್ನರ್​ಗಳ ಸೆಟ್​ಗಳನ್ನು ರೂಪಿಸಲಾಗಿದೆ.

1 / 8
ಈ ಸೆಟ್​ಗಳಲ್ಲಿ ಒಟ್ಟು 31 ಆಟಗಾರರು ಸ್ಥಾನ ಪಡೆದಿದ್ದಾರೆ. ಅಂದರೆ ಮೊದಲ ಸುತ್ತಿನಲ್ಲಿ ಈ ಐದು ಸೆಟ್​ಗಳ ಮೂಲಕ ಒಟ್ಟು 31 ಆಟಗಾರರ ಹರಾಜು ನಡೆಯಲಿದೆ. ಇದಾದ ಬಳಿಕ ಉಳಿದ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಹಾಗಿದ್ರೆ ಯಾವ ಸೆಟ್​​ನಲ್ಲಿ ಯಾವ ಆಟಗಾರ ಸ್ಥಾನ ಪಡೆದಿದ್ದಾರೆ ಎಂದು ನೋಡೋಣ...

2 / 8
ಸೆಟ್-1 (ಬ್ಯಾಟ್ಸ್​ಮನ್​ಗಳು): ಮಯಾಂಕ್ ಅಗರ್ವಾಲ್ (1 ಕೋಟಿ), ಹ್ಯಾರಿ ಬ್ರೂಕ್ (ರೂ. 1.5 ಕೋಟಿ), ಅಜಿಂಕ್ಯ ರಹಾನೆ (ರೂ. 50 ಲಕ್ಷ), ಜೋ ರೂಟ್ (ರೂ. 1 ಕೋಟಿ), ರಿಲೀ ರೊಸ್ಸೊ (ರೂ. 2 ಕೋಟಿ), ಕೇನ್ ವಿಲಿಯಮ್ಸನ್ (ರೂ. 2 ಕೋಟಿ)

3 / 8
ಸೆಟ್-2 (ಆಲ್ ರೌಂಡರ್ಸ್): ಸ್ಯಾಮ್ ಕರನ್ (2 ಕೋಟಿ), ಕ್ಯಾಮರೂನ್ ಗ್ರೀನ್ (2 ಕೋಟಿ), ಶಾಕಿಬ್ ಅಲ್ ಹಸನ್ (ರೂ. 1.5 ಕೋಟಿ), ಜೇಸನ್ ಹೋಲ್ಡರ್ (ರೂ. 2 ಕೋಟಿ), ಸಿಕಂದರ್ ರಾಜಾ (ರೂ. 50 ಲಕ್ಷ), ಒಡಿಯನ್ ಸ್ಮಿತ್ (50 ಲಕ್ಷ ರೂ.), ಬೆನ್ ಸ್ಟೋಕ್ಸ್ (ರೂ. 2 ಕೋಟಿ)

4 / 8
ಸೆಟ್-3 (ವಿಕೆಟ್ ಕೀಪರ್ಸ್​): ಟಾಮ್ ಬ್ಯಾಂಟನ್ (ರೂ. 2 ಕೋಟಿ), ಲಿಟ್ಟನ್ ದಾಸ್ (ರೂ. 50 ಲಕ್ಷ), ಹೆನ್ರಿಕ್ ಕ್ಲಾಸೆನ್ (ರೂ. 1 ಕೋಟಿ), ಕುಸಾಲ್ ಮೆಂಡಿಸ್ (ರೂ. 50 ಲಕ್ಷ), ನಿಕೋಲಸ್ ಪೂರನ್ (ರೂ. 2 ಕೋಟಿ), ಫಿಲ್ ಸಾಲ್ಟ್ (ರೂ. 2 ಕೋಟಿ)

5 / 8
ಸೆಟ್-4 (ವೇಗದ ಬೌಲರ್‌ಗಳು): ಕ್ರಿಸ್ ಜೋರ್ಡಾನ್ (2 ಕೋಟಿ), ಆಡಮ್ ಮಿಲ್ನ್ (2 ಕೋಟಿ), ಜ್ಯೆ ರಿಚರ್ಡ್‌ಸನ್ (ರೂ. 1.5 ಕೋಟಿ), ಇಶಾಂತ್ ಶರ್ಮಾ (ರೂ. 50 ಲಕ್ಷ), ರೀಸ್ ಟೋಪ್ಲಿ (ರೂ. 75 ಲಕ್ಷ), ಜಯದೇವ್ ಉನಾದ್ಕಟ್ (ರೂ. ರೂ 50 ಲಕ್ಷ)

6 / 8
ಸೆಟ್-5 (ಸ್ಪಿನ್ನರ್‌ಗಳು): ಅಕಿಲ್ ಹೊಸೈನ್ (1 ಕೋಟಿ), ಮಯಾಂಕ್ ಮಾರ್ಕಾಂಡೆ (50 ಲಕ್ಷ), ಮುಜೀಬ್ ರಹಮಾನ್ (ರೂ. 1 ಕೋಟಿ), ಆದಿಲ್ ರಶೀದ್ (ರೂ. 2 ಕೋಟಿ), ತಬ್ರೈಝ್ ಶಮ್ಸಿ (ರೂ. 1 ಕೋಟಿ), ಆ್ಯಡಂ ಝಂಪಾ (ರೂ. 1.5 ಕೋಟಿ)

7 / 8
ಈ ಐದು ಸೆಟ್​ಗಳ ಮೂಲಕ ಒಟ್ಟು 31 ಆಟಗಾರರ ಹರಾಜು ನಡೆಯಲಿದೆ. ಇದಾದ ಬಳಿಕವಷ್ಟೇ ಉಳಿದ 374 ಆಟಗಾರರ ಬಿಡ್ಡಿಂಗ್ ಜರುಗಲಿದೆ.

8 / 8
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ