ದಿವ್ಯಾ ಸುರೇಶ್ ಸ್ಲಿಮ್ ಬಾಡಿ ನೋಡಿ ಫ್ಯಾನ್ಸ್ಗೆ ಅಚ್ಚರಿ; ಏನ್ ಮಿಸ್ ಮಾಡಿದ್ರೂ ವರ್ಕೌಟ್ ಮಿಸ್ ಮಾಡಲ್ಲ
ದಿವ್ಯಾ ಸುರೇಶ್ ಅವರು ಫಿಟ್ನೆಸ್ ಪ್ರಿಯೆ. ಅವರು ಸ್ಲಿಮ್ ಬಾಡಿ ಕಾಯ್ದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಅವರ ಹೊಸ ಫೋಟೋಗಳು ಈಗ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಏನೇ ಮಾಸ್ ಮಾಡಿದರೂ ದಿವ್ಯಾ ಅವರು ವರ್ಕೌಟ್ನ ಮಾತ್ರ ಮಿಸ್ ಮಾಡುವುದಿಲ್ಲ.
1 / 5
ದಿವ್ಯಾ ಸುರೇಶ್ ಅವರು ಫಿಟ್ನೆಸ್ ಪ್ರಿಯೆ. ಅವರು ಸ್ಲಿಮ್ ಬಾಡಿ ಕಾಯ್ದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಅವರ ಹೊಸ ಫೋಟೋಗಳು ಈಗ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
2 / 5
ದಿವ್ಯಾ ಸುರೇಶ್ ಅವರು ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
3 / 5
ದಿವ್ಯಾ ಅವರ ಸ್ಲಿಮ್ ಬಾಡಿ ಸಖತ್ ಗಮನ ಸೆಳೆದಿದೆ. ಅವರ ದೇಹವನ್ನು ಅನೇಕರು ಹಾಡಿ ಹೊಗಳಿದ್ದಾರೆ. ಏನೇ ಮಾಸ್ ಮಾಡಿದರೂ ದಿವ್ಯಾ ಅವರು ವರ್ಕೌಟ್ನ ಮಾತ್ರ ಮಿಸ್ ಮಾಡುವುದಿಲ್ಲ.
4 / 5
ದಿವ್ಯಾ ಸುರೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ಆಗಿದ್ದರು. ಇದರಲ್ಲಿ ಮಂಜು ಪಾವಗಡ ಕೂಡ ಇದ್ದರು. ಇವರು ಸಾಕಷ್ಟು ಆಪ್ತವಾಗಿದ್ದರು.
5 / 5
‘ನಿಮ್ಮ ಹಾಗೂ ಮಂಜು ಪಾವಗಡ ಮದುವೆ ಯಾವಾಗ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆಲ್ಲ ಉತ್ತರಿಸುವ ಗೋಜಿಗೆ ದಿವ್ಯಾ ಹೋಗಿಲ್ಲ.