Rajani Shetty: ಶ್ವಾನ ಪ್ರೇಮಿ ರಜನಿ ಶೆಟ್ಟಿಗೆ ಕಲ್ಲಿನಿಂದ ಹೊಡೆದ ನೆರೆಮನೆ ನಿವಾಸಿ: ಕೈಗೆ ಗಾಯ, ದೂರು ದಾಖಲು
ಬೀದಿ ನಾಯಿಗಳ ವಿಚಾರವಾಗಿ ರಜನಿ ಜೊತೆ ನೆರೆಮನೆ ನಿವಾಸಿ ಮಂಜುಳಾ ಶೆಟ್ಟಿ ಎನ್ನುವವರು ಪದೇ ಪದೇ ಜಗಳ ಮಾಡುತ್ತಿದ್ದರು. ಸದ್ಯ ಇದೇ ವಿಚಾರವಾಗಿ ಮಂಗಳೂರು ನಗರದ ಬಲ್ಲಾಲ್ ಬಾಗ್ ಎಂಬಲ್ಲಿ ಇಂದು ಬೆಳಗ್ಗೆ ಶ್ವಾನ ಪ್ರೇಮಿ ರಜನಿ ಮೇಲೆ ಹಲ್ಲೆ ಮಾಡಿದ್ದಾರೆ.

1 / 5

2 / 5

3 / 5

4 / 5

5 / 5




