ಬಿಸಿಲ ನಾಡು ಬೀದರ್ನಲ್ಲಿ ಶ್ವಾನ ಪ್ರದರ್ಶನ ಆಯೋಜನೆ; ವಿವಿಧ ತಳಿಯ 70ಕ್ಕೂ ಹೆಚ್ಚು ಶ್ವಾನಗಳು ಭಾಗಿ
ದೇಶ, ವಿದೇಶಗಳ ವಿವಿಧ ತಳಿಯ 70ಕ್ಕೂ ಹೆಚ್ಚು ಶ್ವಾನಗಳು ಒಟ್ಟಿಗೆ ನೆರೆದಿದ್ದವು. ಶ್ವಾನಗಳು ಕೂಡ ತಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕಿದವು. ಇದನ್ನು ಕಂಡ ಶ್ವಾನ ಪ್ರಿಯರು ಸಖತ್ ಎಂಜಾಯ್ ಮಾಡಿದರಲ್ಲದೇ, ಶ್ವಾನ ಪ್ರದರ್ಶನಕ್ಕೆ ಬೀದರ್ ಜನರು ಫಿದಾ ಆದರು, ಇಲ್ಲಿದೆ ಶ್ವಾನಗಳ ಝಲಕ್.