LPG Price History: ಎಲ್​ಪಿಜಿ ಸಿಲಿಂಡರ್ ಬೆಲೆ ಇತಿಹಾಸ; 2014ರಿಂದೀಚೆಗಿನ ಕಥೆ

14.2 ಕಿಲೋ ತೂಕದ ಗೃಹ ಬಳಕೆಯ ಅಡುಗೆ ಅನಿಲ (ಡೊಮೆಸ್ಟಿಕ್ ಎಲ್​ಪಿಜಿ) ಸಿಲಿಂಡರ್ ಬೆಲೆಗಳನ್ನು 2023 ಮಾರ್ಚ್ 1ರಂದು 50 ರೂನಷ್ಟು ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಈ ಸಿಲಿಂಡರ್ ಬೆಲೆ 1,103 ರೂ ಆಗಿದೆ. ಬೆಂಗಳೂರಿನಲ್ಲಿ ಇದು 1,105.50 ರೂಗೆ ಏರಿದೆ. ಇದು ಸಬ್ಸಿಡಿ ಅಲ್ಲದ ಸಿಲಿಂಡರ್ ಬೆಲೆ. ಈ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಹಿಂದೆ ಎಷ್ಟೆಷ್ಟಿತ್ತು ಎಂಬ ವರ್ಷವಾರು ವಿವರಗಳನ್ನು ಈ ಸ್ಲೈಡ್​ಗಳಲ್ಲಿ ನೀವು ನೋಡಬಹುದು.

|

Updated on:Mar 01, 2023 | 12:03 PM

2022, ಮಾರ್ಚ್ 22: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 949.50 ರೂ

1 / 9
2021, ಮಾರ್ಚ್ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 819 ರೂ

2 / 9
2020 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 714 ರೂ

3 / 9
2019 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 689 ರೂ

4 / 9
2018 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 741 ರೂ

5 / 9
2017 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 585 ರೂ

6 / 9
2016 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 657.50 ರೂ

7 / 9
2015 ಜನವರಿ 1: ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆ 708.50 ರೂ

8 / 9
ಎಲ್‌ಪಿಜಿ

ಎಲ್‌ಪಿಜಿ

9 / 9

Published On - 11:44 am, Wed, 1 March 23

Follow us