AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ELCITA Bus Stop: ಬೆಂಗಳೂರಿನ ಮೊದಲ ಸ್ಮಾರ್ಟ್​​​​ ಬಸ್​ ನಿಲ್ದಾಣಕ್ಕೆ ಚಾಲನೆ

ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಸೋಮವಾರ (ಫೆ.27) ರಂದು ರಾಜಧಾನಿಯ ಮೊದಲ ಎಲೆಕ್ಟ್ರಿಕ್​ ಬಸ್​ ನಿಲ್ದಾಣವನ್ನು ಉದ್ಘಾಟಿಸಿತು.

ವಿವೇಕ ಬಿರಾದಾರ
|

Updated on:Mar 01, 2023 | 1:04 PM

Share
Electric Smart bus stop in Bengaluru at Electronics City

ಬೆಂಗಳೂರಲ್ಲಿ ಉದ್ಘಾಟನೆಗೊಂಡಿದೆ ಮೊದಲ ಸ್ಮರ್ಟ್​​ ಬಸ್​ ನಿಲ್ದಾಣ

1 / 6
Electric Smart bus stop in Bengaluru at Electronics City

ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಸೋಮವಾರ (ಫೆ.27) ರಂದು ರಾಜಧಾನಿಯ ಮೊದಲ ಎಲೆಕ್ಟ್ರಿಕ್​ ಬಸ್​ ನಿಲ್ದಾಣವನ್ನು ಉದ್ಘಾಟಿಸಿತು.

2 / 6
Electric Smart bus stop in Bengaluru at Electronics City

ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಮತ್ತು ಬೆಂಗಳೂರಿನ ಸಂಚಾರ ವಿಶೇಷ ಪೊಲೀಸ್ ಆಯುಕ್ತ ಡಾ ಎಂ.ಎ ಸಲೀಂ ಭಾಗಿಯಾಗಿದ್ದರು.

3 / 6
Electric Smart bus stop in Bengaluru at Electronics City

ಇನ್ಫೋಸಿಸ್ ಅವೆನ್ಯೂ ಬಳಿಯ ವಿಮಾನ ನಿಲ್ದಾಣದ ಬಸ್ ಟರ್ಮಿನಸ್‌ನಲ್ಲಿ ಸ್ಮಾರ್ಟ್ ಬಸ್ ನಿಲ್ದಾಣವಿದ್ದು, ಈ ಬಸ್​ ನಿಲ್ದಾಣ ತಿಂಡಿಗಳನ್ನು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮಾರಾಟ ಯಂತ್ರಗಳು, ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಸ್ಮಾರ್ಟ್ ಡಸ್ಟ್‌ಬಿನ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

4 / 6
Electric Smart bus stop in Bengaluru at Electronics City

ಬಸ್ ಸಮಯಗಳ ಬಗ್ಗೆ ನೈಜ-ಸಮಯದ ಮಾಹಿತಿಗಾಗಿ ಎಲೆಕ್ಟ್ರಿಕ್​ ಬೋರ್ಡ್​​ ಅಳವಡಿಸಲಾಗಿದೆ. ಇದರಲ್ಲಿ ಬಸ್​ ಸಮಯ ನೋಡಬಹುದು.

5 / 6
Electric Smart bus stop in Bengaluru at Electronics City

ಸ್ಮಾರ್ಟ್ ಬಸ್ ನಿಲ್ದಾಣವು ಬಸ್​ ಮಾರ್ಗ ನಕ್ಷೆಯನ್ನು, ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹೊಂದಿದ್ದು ಅದು ಶೇ 70 ರಷ್ಟು ತುಂಬಿದಾಗ ಸಂದೇಶ ನೀಡುತ್ತದೆ. ಸುರಕ್ಷತೆ ಸಂಬಂಧ ಬಸ್ ನಿಲ್ದಾಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ದ್ವಿಮುಖ SOS ವ್ಯವಸ್ಥೆಯೊಂದಿಗೆ ಅಳವಡಿಸಲಾಗಿದೆ.

6 / 6

Published On - 1:03 pm, Wed, 1 March 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ

ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು

ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ

ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್

ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!

ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್