Alcohol: ಮದ್ಯಪಾನ ಮಾಡುವ ಜೋಶ್ನಲ್ಲಿ ಈ ಐದು ಪದಾರ್ಥ ತಗೋಬೇಡಿ, ತಿಂದರೆ ಡೇಂಜರ್!
ಅಸಲಿಗೆ ಆಲ್ಕೋಹಾಲ್ ಅಂದರೆ ಮದ್ಯಪಾನ ಮಾಡುವುದು ವೈಯಕ್ತಿಕವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಒಳ್ಳಯದಲ್ಲ. ಅಂತಹುದರಲ್ಲಿ ಮದ್ಯಪಾನ ಮಾಡುವಾಗ ಸರಿಯಾದ ಆಹಾರ ಕ್ರಮ ತೆಗೆದುಕೊಳ್ಳದಿದ್ದರೆ ಆರೋಗ್ಯ ಹದಗೆಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಜೊತೆಗೆ ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು. ಇನ್ನು ಟೇಸ್ಟ್ ಸಖತ್ತಾಗಿರುತ್ತೆ ಅಂತಲೋ, ಕಿಕ್ ಬರಲೀ ಅಂತಲೋ ಮಸಾಲೆಯುಕ್ತ ಪದಾರ್ಥ ಹೆಚ್ಚಾಗಿ ತೆಗೆದುಕೊಳ್ಳುವ ವಾಡಿಕೆಯಿದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ (Foods For Alcohol):