ದಿನಕ್ಕೆ ಎರಡು ವಾಲ್‌ನಟ್ಸ್ ತಿನ್ನುವುದರಿಂದ ಎಷ್ಟು ಆರೋಗ್ಯ ಪ್ರಯೋಜನಗಳಿವೆ ಅಂತಾ ತಿಳಿದಿದೆಯೇ?
Walnuts Benefits: ಒಣ ಹಣ್ಣುಗಳು ಅಂದರೆ ಡ್ರೈ ಫ್ರೂಟ್ಸ್ (Dry Fruits) ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ವೈದ್ಯರು ಹೆಚ್ಚು ಒಣ ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಪ್ರತಿದಿನ ಒಂದು ಅಥವಾ ಎರಡು ವಾಲ್ ನಟ್ಸ್ (Walnuts) ತಿನ್ನಿರಿ. ಇದು ನಿಮಗೆ ಅನೇಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ವಾಲ್ ನಟ್ಸ್ ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ತಾಮ್ರ, ಸೆಲೆನಿಯಮ್, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ (Health Benefits).

1 / 6

2 / 6

3 / 6

4 / 6

5 / 6

6 / 6
Follow Us




