Exotic Dish: ಉಳಿದ ಅನ್ನದಲ್ಲಿ 5 ರೀತಿಯ ರೆಸಿಪಿಗಳು ಮಾಡಿ, ಇಲ್ಲಿದೆ ನೋಡಿ
TV9 Web | Updated By: ಅಕ್ಷಯ್ ಪಲ್ಲಮಜಲು
Updated on:
Aug 22, 2022 | 5:00 PM
ವಾರಾಂತ್ಯದಲ್ಲಿ ಒಂದು ರಜೆ ಸಿಗುವುದು ಆಗಾ ಏನಾದರೂ ಸುಲಭವಾದ ಅಡುಗೆಯನ್ನು ಮಾಡಲು ಇಚ್ಛೆ ಪಡುವುದು ಖಂಡಿತ, ಅದಕ್ಕೆ ಇಲ್ಲಿ ಕೆಲವೊಂದು ಸುಲಭವಾದ ವಿಧಾನವನ್ನು ಮತ್ತು ಯಾವೆಲ್ಲ ಅಡುಗೆಯನ್ನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
1 / 6
ಊಟದ ಸಮಯದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ತಿನ್ನುವುದನ್ನು ಯಾರು ಇಷ್ಟಪಡುವುದಿಲ್ಲ, ಆದರೆ ವಾರದಲ್ಲಿ ಒಂದು ದಿನವಾದರೂ, ಒಂದು ದಿನ ಕೆಲವೊಂದು ರುಚಿಯಾದ ಅಡುಗೆಯನ್ನು ಮಾಡಬೇಕು. ಇನ್ನೂ ವಾರಾಂತ್ಯದಲ್ಲಿ ಒಂದು ರಜೆ ಸಿಗುವುದು ಆ ಏನಾದರೂ ಸುಲಭವಾದ ಅಡುಗೆಯನ್ನು ಮಾಡಲು ಇಚ್ಛೆ ಪಡುವುದು ಖಂಡಿತ, ಅದಕ್ಕೆ ಇಲ್ಲಿ ಕೆಲವೊಂದು ಸುಲಭವಾದ ವಿಧಾನವನ್ನು ಮತ್ತು ಯಾವೆಲ್ಲ ಅಡುಗೆಯನ್ನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
2 / 6
ರೈಸ್ ಬೀನ್ ಪಾಟ್ :
1 ಕಪ್ ಕಪ್ಪು ಬೀನ್ಸ್ ಅನ್ನು ನೆನೆಸಿ ಮತ್ತು ಅದನ್ನು ಕುಕರ್ನಲ್ಲಿ ಬೇಯಿಸಿ. ಒಂದು ಪ್ಯಾನ್ ತೆಗೆದುಕೊಂಡು 1 ಚಮಚ ಆಲಿವ್ ಎಣ್ಣೆ, 3-4 ಬೆಳ್ಳುಳ್ಳಿ ಎಸಳು, ಈರುಳ್ಳಿ ಹಾಕಿ ಚೆನ್ನಾಗಿ ಪ್ರೈ ಮಾಡಿ, ನಂತರ ಬೇಯಿಸಿದ ಬೀನ್ಸ್, ಕಪ್ ಕಾರ್ನ್ ಮತ್ತು ಕಪ್ ಕತ್ತರಿಸಿದ ಬೆಲ್ ಪೆಪರ್ ಸೇರಿಸಿ. ಕೊನೆಯಲ್ಲಿ, ಅಕ್ಕಿ ಸೇರಿಸಿ, ಉಪ್ಪು ಮತ್ತು ಮೆಣಸು ಸೇರಿಸಿ. ರುಚಿಗೆ ತಕ್ಕಂತೆ ಕೆಂಪುಮೆಣಸು ಸೇರಿಸಿ.
3 / 6
lifestyle news
4 / 6
lifestyle news
5 / 6
lifestyle news
6 / 6
lifestyle news
Published On - 4:59 pm, Mon, 22 August 22