Kannada News Photo gallery Famous beaches in South India which includes Gokarna Kochi and Chennai and others travel tips in Kannada
South India Beaches: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಪ್ರಖ್ಯಾತ ಕಡಲ ತೀರಗಳಿವು
South India Famous Beaches: ಬೇಸಿಗೆಯಲ್ಲಿ ನೀವು ಪ್ರವಾಸ ತೆರಳಲು ಯೋಚಿಸುತ್ತಿದ್ದೀರಾ? ದಕ್ಷಿಣ ಭಾರತದಲ್ಲಿರುವ ಪ್ರಖ್ಯಾತ ಕಡಲ ತೀರಗಳಿಗೆ ನೀವು ಭೇಟಿ ನೀಡಬಹುದು. ಅಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಆನಂದದಿಂದ ರಜೆಗಳನ್ನು ಕಳೆಯಬಹುದು. ದಕ್ಷಿಣ ಭಾರತದಲ್ಲಿರು ವಿಶಾಖಪಟ್ಟಣಂ, ಗೋಕರ್ಣ, ಚೆನ್ನೈ, ಕೊಚ್ಚಿ, ಚೆನ್ನೈ ಮೊದಲಾದ ಪ್ರದೇಶಗಳಲ್ಲಿರುವ ಬೀಚ್ಗಳನ್ನು ಮಿಸ್ ಮಾಡಲೇಬೇಡಿ.