Renault Kwid Car: ಈ ಹಬ್ಬದ ಋತುವಿನಲ್ಲಿ ನೀವು Renault Kwid ಕಾರನ್ನು ಖರೀದಿಸಿದರೆ 35,000 ರೂ. ವರೆಗೆ ದೊಡ್ಡ ಉಳಿತಾಯವನ್ನು ಪಡೆಯುತ್ತೀರಿ. 1 ಲೀಟರ್ ಮಾದರಿಯಲ್ಲಿ 15,000 ರೂ. ಮತ್ತು 0.8 ಲೀಟರ್ ಮಾದರಿಯಲ್ಲಿ 10,000 ರೂ. ಮತ್ತು 10,000 ರೂ. ಕಾರ್ಪೊರೇಟ್ ರಿಯಾಯಿತಿ ಜೊತೆಗೆ 10,000 ರೂ. ನಗದು ಲಾಭ ಪಡೆಯಬಹುದು.