French Open 2022: 14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ರಾಫೆಲ್ ನಡಾಲ್..!

French Open 2022: 2005 ರ ನಂತರ, ನಡಾಲ್ 2006, 2007, 2008, 2010, 2011, 2012, 2013, 2014, 2017, 2019, 2020 ಮತ್ತು 2022 ರಲ್ಲಿ ಮತ್ತೊಮ್ಮೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

TV9 Web
| Updated By: ಪೃಥ್ವಿಶಂಕರ

Updated on: Jun 06, 2022 | 7:00 AM

ರಾಫೆಲ್ ನಡಾಲ್ ಅವರು ಕ್ಯಾಸ್ಪರ್ ರೂಡ್ ಅವರನ್ನು 6-3, 6-3, 6-0 ಸೆಟ್‌ಗಳಿಂದ ಸೋಲಿಸಿ 14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಇಡೀ ಪಂದ್ಯದಲ್ಲಿ ರೂಡ್ ತನ್ನ ಆರಾಧ್ಯ ದೈವ ನಡಾಲ್ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ರಾಫೆಲ್ ನಡಾಲ್ ಓಪನ್ ಎರಾ ಯುಗದಲ್ಲಿ 22 ಪ್ರಶಸ್ತಿಗಳನ್ನು ಗೆದ್ದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ. ನಡಾಲ್ ತಮ್ಮ ವೃತ್ತಿಜೀವನದಲ್ಲಿ ದಾಖಲೆಯ 14 ಬಾರಿ ಗೆದ್ದಿದ್ದಾರೆ. ಫ್ರೆಂಚ್ ಓಪನ್ 6 ಬಾರಿ, US ಓಪನ್ ನಾಲ್ಕು ಬಾರಿ, ವಿಂಬಲ್ಡನ್ ಎರಡು ಬಾರಿ ಮತ್ತು ಆಸ್ಟ್ರೇಲಿಯನ್ ಓಪನ್ ಅನ್ನು ಎರಡು ಬಾರಿ ಗೆದ್ದಿದ್ದಾರೆ.

1 / 4
ರಾಫೆಲ್ ನಡಾಲ್ 2005 ರಲ್ಲಿ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರವೇಶಿಸಿದ್ದರು. ಆ ಸಮಯದಲ್ಲಿ ಅವರು ತಮ್ಮ 19 ನೇ ಹುಟ್ಟುಹಬ್ಬಕ್ಕೆ ಕೇವಲ 16 ದಿನಗಳ ದೂರದಲ್ಲಿದ್ದರು. ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದ ನಡಾಲ್ ಫೈನಲ್‌ನಲ್ಲಿ ಅರ್ಜೆಂಟೀನಾದ ಮಾರಿಯೋ ಅವರನ್ನು ನಾಲ್ಕು ಸೆಟ್‌ಗಳಿಂದ ಸೋಲಿಸಿದ್ದರು.

2 / 4
Rafael Nadal

Rafael Nadal withdrew from the Wimbledon semifinal match because of injury

3 / 4
French Open 2022: 14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ರಾಫೆಲ್ ನಡಾಲ್..!

ನಡಾಲ್ ಕ್ಲೇ ಸ್ಲ್ಯಾಮ್ ಪೂರ್ಣಗೊಳಿಸಿದ ಏಕೈಕ ಆಟಗಾರನಾಗಿದ್ದು ಅವರು 2010 ರಲ್ಲಿ ಮೊಂಟಿ ಕಾರ್ಲೊ, ರೋಮ್, ಮ್ಯಾಡ್ರಿಡ್ ಮತ್ತು ಫ್ರೆಂಚ್ ಓಪನ್ ಗೆದ್ದರು. ಅದೇ ಸಮಯದಲ್ಲಿ, ಅವರು ಒಂದು ಸೆಟ್ ಅನ್ನು ಕಳೆದುಕೊಳ್ಳದೆ ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರರಾಗಿದ್ದಾರೆ.

4 / 4
Follow us