Nataliya Kozhenova: ಭಾರತದಲ್ಲಿ ನೆಲೆಯೂರಿರುವ ಉಕ್ರೇನಿಯನ್ ನಟಿಯ ಫೋಟೋಗಳು ವೈರಲ್
Nataliya Kozhenova Photos: ಉಕ್ರೇನ್ ಮೂಲದ ನಟಿ ನಟಾಲಿಯಾ ಕೊಜೆನೋವಾ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೋಲ್ಡ್ ವೆಬ್ ಸೀರೀಸ್ ‘ಗಂದೀ ಬಾತ್’ ಮೂಲಕ ಖ್ಯಾತಿ ಪಡೆದಿರುವ ನಟಿ, ಉಕ್ರೇನ್ನಲ್ಲಿ ತಮ್ಮ ಕುಟುಂಬಕ್ಕೆ ಏನಾದರೂ ಸಮಸ್ಯೆಯಾದರೆ, ತಾವು ಅನಾಥೆಯಾಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳು ವೈರಲ್ ಆಗಿವೆ.