Updated on:Mar 01, 2022 | 5:57 PM
ನೀವು ಐಶ್ಯಾಡೋ ಬಳಸಿ ಲಿಪ್ಸ್ಟಿಕ್ ಅನ್ನು ಸಹ ಹಚ್ಚಿಕೊಳ್ಳಬಹುದು. ನೀವು ಸ್ವಲ್ಪ ವಿಭಿನ್ನ ರೀತಿಯ ಲಿಪ್ಸ್ಟಿಕ್ ಅನ್ನು ಹುಡುಕುತ್ತಿದ್ದರೆ, ಯಾವುದೇ ಬಣ್ಣವನ್ನು ಹೊಂದಿಲ್ಲದಿದ್ದರೆ ನೀವು ಐಶ್ಯಾಡೋ ಪ್ಯಾಲೆಟ್ನಿಂದ ಬಣ್ಣವನ್ನು ಆಯ್ಕೆ ಮಾಡಬಹುದು. ಲಿಪ್ಸ್ಸ್ಟಿಕ್ ಅಥವಾ ಲಿಪ್ ಬಾಮ್ ಅನ್ನು ಮಿಶ್ರಣ ಮಾಡಿ ಮತ್ತು ತುಟಿಗಳಿಗೆ ಬಣ್ಣ ಹಚ್ಚಿ.
ಐಶ್ಯಾಡೋ ಪ್ಯಾಲೆಟ್ ಹಲವಾರು ಮಿನುಗುವ ಬಣ್ಣಗಳನ್ನು ಹೊಂದಿದೆ. ಫ್ಯಾನ್ ಬ್ಯಾಷ್ ಬಳಸಿ ಮುಖದ ಚಿಕ್ಕ ಭಾಗಗಳನ್ನು ಹೈಲೈಟ್ ಮಾಡಬಹುದು
ಯಾವುದೇ ಬಣ್ಣದ ಐಶ್ಯಾಡೋ ಬಳಸಿದರೂ ಎಣ್ನೆಯುಕ್ತ ಚರ್ಮಕ್ಕೂ ಇದು ಹೊಂದಿಕೊಳ್ಳುತ್ತದೆ.
ಬ್ರೌನ್ ಶೇಡ್ ಐಶ್ಯಾಡೋದಿಂದ ಹುಬ್ಬಿನ ಅಂತರವನ್ನು ತುಂಬಿರಿ. ನಂತರ ಮಸ್ಕರಾ ಬ್ಯಾಷ್ ಜೊತೆಗೆ ಐಶ್ಯಾಡೋವನ್ನು ಬಳಸಬಹುದು
Published On - 5:41 pm, Tue, 1 March 22