Nataliya Kozhenova: ಭಾರತದಲ್ಲಿ ನೆಲೆಯೂರಿರುವ ಉಕ್ರೇನಿಯನ್ ನಟಿಯ ಫೋಟೋಗಳು ವೈರಲ್

Nataliya Kozhenova Photos: ಉಕ್ರೇನ್ ಮೂಲದ ನಟಿ ನಟಾಲಿಯಾ ಕೊಜೆನೋವಾ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೋಲ್ಡ್ ವೆಬ್ ಸೀರೀಸ್ ‘ಗಂದೀ ಬಾತ್’ ಮೂಲಕ ಖ್ಯಾತಿ ಪಡೆದಿರುವ ನಟಿ, ಉಕ್ರೇನ್​ನಲ್ಲಿ ತಮ್ಮ ಕುಟುಂಬಕ್ಕೆ ಏನಾದರೂ ಸಮಸ್ಯೆಯಾದರೆ, ತಾವು ಅನಾಥೆಯಾಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳು ವೈರಲ್ ಆಗಿವೆ.

TV9 Web
| Updated By: shivaprasad.hs

Updated on: Mar 01, 2022 | 4:05 PM

ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಜೋರಾಗಿದೆ. ಈ ನಡುವೆ ಉಕ್ರೇನ್ ಮೂಲದ ನಟಿಯೋರ್ವರು ಭಾರತದಲ್ಲಿ ನೆಲೆಯೂರಿದ್ದು ಅವರ ಫೋಟೋಗಳು ವೈರಲ್ ಆಗಿವೆ.

1 / 8
ಭಾರತದಲ್ಲಿ ಗುರುತಿಸಿಕೊಂಡಿರುವ ಈ ನಟಿಯ ಹೆಸರು ನಟಾಲಿಯಾ ಕೊಜೆನೋವಾ.

2 / 8
ಹಿಂದಿಯಲ್ಲಿ ಸಖತ್ ಸುದ್ದಿಯಾಗಿರುವ ಬೋಲ್ಡ್ ವೆಬ್ ಸೀರೀಸ್ ‘ಗಂದೀ ಬಾತ್’ನಲ್ಲಿ ನಟಿ ಬಣ್ಣಹಚ್ಚಿದ್ದಾರೆ.

3 / 8
ಇದೀಗ ನಟಿಯ ಫೋಟೋಗಳು ವೈರಲ್ ಆಗಿವೆ.

ಇದೀಗ ನಟಿಯ ಫೋಟೋಗಳು ವೈರಲ್ ಆಗಿವೆ.

4 / 8
ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಯಿಸಿದ್ದ ನಟಿ, ಅಲ್ಲೇನಾದರೂ ಕುಟುಂಬಕ್ಕೆ ಹೆಚ್ಚುಕಡಿಮೆಯಾದರೆ ತಾನು ಅನಾಥೆಯಾಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದರು.

5 / 8
‘ಗಂದೀ ಬಾತ್’ ಅಲ್ಲದೇ ಕೆಲವು ಹಿಂದಿ ಚಿತ್ರದಲ್ಲೂ ನಟಿ ಕಾಣಿಸಿಕೊಂಡಿದ್ದಾರೆ.

6 / 8
ಅಂಜುನಾ ಬೀಚ್​ ಚಿತ್ರದಲ್ಲಿ ನಟಾಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

7 / 8
ನಟಾಲಿಯಾ ಕೊಜೆನೋವಾ

ನಟಾಲಿಯಾ ಕೊಜೆನೋವಾ

8 / 8
Follow us
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ