Nataliya Kozhenova: ಭಾರತದಲ್ಲಿ ನೆಲೆಯೂರಿರುವ ಉಕ್ರೇನಿಯನ್ ನಟಿಯ ಫೋಟೋಗಳು ವೈರಲ್
Nataliya Kozhenova Photos: ಉಕ್ರೇನ್ ಮೂಲದ ನಟಿ ನಟಾಲಿಯಾ ಕೊಜೆನೋವಾ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೋಲ್ಡ್ ವೆಬ್ ಸೀರೀಸ್ ‘ಗಂದೀ ಬಾತ್’ ಮೂಲಕ ಖ್ಯಾತಿ ಪಡೆದಿರುವ ನಟಿ, ಉಕ್ರೇನ್ನಲ್ಲಿ ತಮ್ಮ ಕುಟುಂಬಕ್ಕೆ ಏನಾದರೂ ಸಮಸ್ಯೆಯಾದರೆ, ತಾವು ಅನಾಥೆಯಾಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳು ವೈರಲ್ ಆಗಿವೆ.
Updated on: Mar 01, 2022 | 4:05 PM
Share

ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಜೋರಾಗಿದೆ. ಈ ನಡುವೆ ಉಕ್ರೇನ್ ಮೂಲದ ನಟಿಯೋರ್ವರು ಭಾರತದಲ್ಲಿ ನೆಲೆಯೂರಿದ್ದು ಅವರ ಫೋಟೋಗಳು ವೈರಲ್ ಆಗಿವೆ.

ಭಾರತದಲ್ಲಿ ಗುರುತಿಸಿಕೊಂಡಿರುವ ಈ ನಟಿಯ ಹೆಸರು ನಟಾಲಿಯಾ ಕೊಜೆನೋವಾ.

ಹಿಂದಿಯಲ್ಲಿ ಸಖತ್ ಸುದ್ದಿಯಾಗಿರುವ ಬೋಲ್ಡ್ ವೆಬ್ ಸೀರೀಸ್ ‘ಗಂದೀ ಬಾತ್’ನಲ್ಲಿ ನಟಿ ಬಣ್ಣಹಚ್ಚಿದ್ದಾರೆ.

ಇದೀಗ ನಟಿಯ ಫೋಟೋಗಳು ವೈರಲ್ ಆಗಿವೆ.

ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಯಿಸಿದ್ದ ನಟಿ, ಅಲ್ಲೇನಾದರೂ ಕುಟುಂಬಕ್ಕೆ ಹೆಚ್ಚುಕಡಿಮೆಯಾದರೆ ತಾನು ಅನಾಥೆಯಾಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದರು.

‘ಗಂದೀ ಬಾತ್’ ಅಲ್ಲದೇ ಕೆಲವು ಹಿಂದಿ ಚಿತ್ರದಲ್ಲೂ ನಟಿ ಕಾಣಿಸಿಕೊಂಡಿದ್ದಾರೆ.

ಅಂಜುನಾ ಬೀಚ್ ಚಿತ್ರದಲ್ಲಿ ನಟಾಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟಾಲಿಯಾ ಕೊಜೆನೋವಾ
Related Photo Gallery
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್ಕುಮಾರ್ ನೆಚ್ಚಿನ ಹೋಟೆಲ್ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ
ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್ಪಿಜಿ ಸಿಲಿಂಡರ್ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ




