AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

Eyeshadow: ದೈನಂದಿನ ಜೀವನದಲ್ಲಿ ಐಶ್ಯಾಡೋವನ್ನು ಬಳಸಲಾಗುವುದಿಲ್ಲ. ಆದರೆ ಐಶ್ಯಾಡೋ ಪ್ಯಾಲೆಟ್ ಬಳಸಿ ನೀವು ಇತರ ಮೇಕ್ಅಪ್ ಮಾಡಬಹುದು. ಆ ಬಗ್ಗೆ ಇಲ್ಲಿದೆ ನೋಡಿ ಸರಳ ಉಪಾಯಗಳು

TV9 Web
| Edited By: |

Updated on:Mar 01, 2022 | 5:57 PM

Share
ಪ್ರತಿನಿತ್ಯ ಮೇಕಪ್​ನಲ್ಲಿ ಐಶ್ಯಾಡೋವನ್ನು ಬಳಸಲಾಗುವುದಿಲ್ಲ. ಆದರೆ ಐಶ್ಯಾಡೋ ಪ್ಯಾಲೆಟ್ ಬಳಸಿ  ಮೇಕ್ಅಪ್ ಮಾಡಬಹುದು. ಇದು ಮುಖದ ಅಂದವನ್ನೂ ಹೆಚ್ಚಿಸುತ್ತದೆ.

1 / 6
ಯಾವಾಗಲೂ ಕಪ್ಪು ಐಲೈನರ್ ಅನ್ನು ಬಳಸುತ್ತೇವೆ. ಕಣ್ಣುಗಳಿಗೆ ಬಣ್ಣವನ್ನು ಸೇರಿಸಲು ಕಲರ್ ಐಲೈನರ್ ಈಗ ಸಾಕಷ್ಟು ಟ್ರೆಂಡಿಂಗ್ ಆಗಿದೆ. ಆದರೆ ನೀವು ಬಣ್ಣದ ಐಲೈನರ್ ಹೊಂದಿಲ್ಲದಿದ್ದರೆ, ಐಲೈನರ್ ನಂತರ ನೀವು ಐಶ್ಯಾಡೋಗಳನ್ನು ಅನ್ನು ಬಳಸಬಹುದು. ಇದಕ್ಕಾಗಿ ಫ್ಲಾಟ್ ಬ್ರಷ್ ಬಳಸಿ.

2 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ನೀವು ಐಶ್ಯಾಡೋ ಬಳಸಿ ಲಿಪ್​ಸ್ಟಿಕ್​ ಅನ್ನು ಸಹ ಹಚ್ಚಿಕೊಳ್ಳಬಹುದು. ನೀವು ಸ್ವಲ್ಪ ವಿಭಿನ್ನ ರೀತಿಯ ಲಿಪ್ಸ್ಟಿಕ್ ಅನ್ನು ಹುಡುಕುತ್ತಿದ್ದರೆ, ಯಾವುದೇ ಬಣ್ಣವನ್ನು ಹೊಂದಿಲ್ಲದಿದ್ದರೆ ನೀವು ಐಶ್ಯಾಡೋ ಪ್ಯಾಲೆಟ್ನಿಂದ ಬಣ್ಣವನ್ನು ಆಯ್ಕೆ ಮಾಡಬಹುದು. ಲಿಪ್ಸ್​​ಸ್ಟಿಕ್​ ಅಥವಾ ಲಿಪ್ ಬಾಮ್ ಅನ್ನು ಮಿಶ್ರಣ ಮಾಡಿ ಮತ್ತು ತುಟಿಗಳಿಗೆ ಬಣ್ಣ ಹಚ್ಚಿ.

3 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಐಶ್ಯಾಡೋ ಪ್ಯಾಲೆಟ್ ಹಲವಾರು ಮಿನುಗುವ ಬಣ್ಣಗಳನ್ನು ಹೊಂದಿದೆ. ಫ್ಯಾನ್ ಬ್ಯಾಷ್ ಬಳಸಿ ಮುಖದ ಚಿಕ್ಕ ಭಾಗಗಳನ್ನು ಹೈಲೈಟ್​ ಮಾಡಬಹುದು

4 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಯಾವುದೇ ಬಣ್ಣದ ಐಶ್ಯಾಡೋ ಬಳಸಿದರೂ ಎಣ್ನೆಯುಕ್ತ ಚರ್ಮಕ್ಕೂ ಇದು ಹೊಂದಿಕೊಳ್ಳುತ್ತದೆ.

5 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಬ್ರೌನ್ ಶೇಡ್ ಐಶ್ಯಾಡೋದಿಂದ ಹುಬ್ಬಿನ ಅಂತರವನ್ನು ತುಂಬಿರಿ. ನಂತರ ಮಸ್ಕರಾ ಬ್ಯಾಷ್ ಜೊತೆಗೆ ಐಶ್ಯಾಡೋವನ್ನು ಬಳಸಬಹುದು

6 / 6

Published On - 5:41 pm, Tue, 1 March 22

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು