ಡ್ರೈ ಫ್ರೂಟ್ಸ್: ಹೊರಗಿನ ಆಹಾರವನ್ನು ತಿಂದ ನಂತರವೂ ನಿಮಗೆ ಹಸಿವಾದರೆ ಮತ್ತು ಸ್ವಲ್ಪ ಸಮಯದ ನಂತರ ನೀವು ಮತ್ತೆ ಆಹಾರ ಸೇವಿಸಿದರೆ, ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಆವರಿಸಬಹುದು. ಈ ಸ್ಥಿತಿಯಲ್ಲಿ ಡ್ರೈ ಫ್ರೂಟ್ಸ್ ಸೇವಿಸಿ. ಇವು ಹಸಿವನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರಿಸುತ್ತದೆ.