Kannada News Photo gallery Gold Loan better for your cash emergency why here is reason and tips for how to get gold loan easy
Gold Loan: ಹಣಕಾಸಿನ ತುರ್ತಿಗೆ ಚಿನ್ನದ ಸಾಲ ಉತ್ತಮವೇ? ಯಾವೆಲ್ಲ ಉದ್ದೇಶಕ್ಕೆ ಬಳಸಬಹುದು? ಇಲ್ಲಿದೆ ಮಾಹಿತಿ
ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದಾಗ ಗೋಲ್ಡ್ ಲೋನ್ ಅಥವಾ ಚಿನ್ನದ ಅಡಮಾನ ಸಾಲ ಪಡೆಯುವುದು ಕೂಡ ಒಂದು ಉತ್ತಮ ಆಯ್ಕೆಯಾಗಿದೆ ಎನ್ನುತ್ತಾರೆ ವೈಯಕ್ತಿಕ ಹಣಕಾಸು ತಜ್ಞರು. ಚಿನ್ನದ ಅಡಮಾನ ಸಾಲ ಉತ್ತಮವೇ? ಹೌದಾಗಿದ್ದರೆ ಯಾವೆಲ್ಲ ಉದ್ದೇಶಕ್ಕೆ ಬಳಸಬಹುದು? ವೈಯಕ್ತಿಕ ಹಣಕಾಸು ತಜ್ಞರು ನೀಡಿರುವ ಮಾಹಿತಿ ಆಧಾರಿತ ಸಲಹೆ ಇಲ್ಲಿದೆ.