Lionel Messi: ಐಷರಾಮಿ ಬಂಗಲೆ, ಖಾಸಗಿ ಜೆಟ್, ದುಬಾರಿ ಕಾರುಗಳ ಭರಾಟೆ, ಲಿಯೋನೆಲ್ ಮೆಸ್ಸಿ ವೈಭವದ ಬದುಕು ಹೇಗಿದೆ ಗೊತ್ತಾ?

| Updated By: ಪೃಥ್ವಿಶಂಕರ

Updated on: Jun 24, 2022 | 6:07 PM

Happy Birthday Lionel Messi: ಲಿಯೋನೆಲ್ ಮೆಸ್ಸಿ ಅವರ ವಾರ್ಷಿಕ ನಿವ್ವಳ ಮೌಲ್ಯ ಸುಮಾರು 31 ಬಿಲಿಯನ್ ಆಗಿದೆ. ಮೆಸ್ಸಿ ಮನೆ ಬಾರ್ಸಿಲೋನಾದಲ್ಲಿದ್ದು, ಅಲ್ಲಿ ಅವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಿದ್ದಾರೆ.

1 / 5
PSG ಯ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಇಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದರೆ ಜೂನ್ 24 ರಂದು ಜನಿಸಿದ ಮೆಸ್ಸಿ ಸುಮಾರು ಎರಡು ದಶಕಗಳಿಂದ ಫುಟ್ಬಾಲ್ ಜಗತ್ತನ್ನು ಆಳುತ್ತಿದ್ದಾರೆ. ತನ್ನ ಆಟದ ಆಧಾರದ ಮೇಲೆ, ಸಾಮಾನ್ಯ ಜನರು ಕನಸು ಕಾಣದಂತಹ ಜೀವನಶೈಲಿಯನ್ನು ಅವರು ಸ್ವತಃ ರಚಿಸಿಕೊಂಡಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಆಟಗಾರನಲ್ಲಿ ಎಲ್ಲವೂ ದುಬಾರಿ ಮತ್ತು ವಿಶೇಷವಾಗಿದೆ, ಅದು ಅವರ ಮನೆಯಾಗಿರಲಿ, ವಾಹನಗಳು ಅಥವಾ ಖಾಸಗಿ ಜೆಟ್ ಆಗಿರಲಿ.

2 / 5
ಲಿಯೋನೆಲ್ ಮೆಸ್ಸಿ ಅವರ ವಾರ್ಷಿಕ ನಿವ್ವಳ ಮೌಲ್ಯ ಸುಮಾರು 31 ಬಿಲಿಯನ್ ಆಗಿದೆ. ಮೆಸ್ಸಿ ಮನೆ ಬಾರ್ಸಿಲೋನಾದಲ್ಲಿದ್ದು, ಅಲ್ಲಿ ಅವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಿದ್ದಾರೆ. ಇವರ ಮನೆಯ ಮೌಲ್ಯ ಸುಮಾರ 52 ಕೋಟಿಯಾಗಿದ್ದು, ಮೆಸ್ಸಿ ಅವರ ಮನೆಯಲ್ಲಿ ಫುಟ್ಬಾಲ್ ಪಿಚ್, ಈಜುಕೊಳ, ಒಳಾಂಗಣ ಜಿಮ್ ಮತ್ತು ಮಕ್ಕಳಿಗೆ ಆಟವಾಡಲು ಆಟದ ಮೈದಾನವಿದೆ. ಅವರ ಮನೆಯಿಂದ ಸಮುದ್ರದ ಅತ್ಯುತ್ತಮ ನೋಟವೂ ಕಂಡುಬರುತ್ತದೆ. ತನ್ನ ಖಾಸಗಿತನಕ್ಕಾಗಿ, ಮೆಸ್ಸಿ ತನ್ನ ಮನೆಯ ನೆರೆಹೊರೆಯಲ್ಲಿ ಮನೆಯನ್ನು ಸಹ ಖರೀದಿಸಿದ್ದಾರೆ. ಮೆಸ್ಸಿ ಅವರು ತಮ್ಮ ಮನೆಯಲ್ಲಿ ತಮ್ಮ ಜೆರ್ಸಿಯ ವಿಶೇಷ ಸಂಗ್ರಹವನ್ನು ಇಟ್ಟುಕೊಂಡಿದ್ದಾರೆ.

3 / 5
Lionel Messi: ಐಷರಾಮಿ ಬಂಗಲೆ, ಖಾಸಗಿ ಜೆಟ್, ದುಬಾರಿ ಕಾರುಗಳ ಭರಾಟೆ, ಲಿಯೋನೆಲ್ ಮೆಸ್ಸಿ ವೈಭವದ ಬದುಕು ಹೇಗಿದೆ ಗೊತ್ತಾ?

4 / 5

5 / 5

Published On - 6:07 pm, Fri, 24 June 22