ದಿನಕ್ಕೆ 9ರಿಂದ 10 ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು, ಭುಜ ನೋವು, ಸೊಂಟ ನೋವು ಹೀಗೆ ನಾನಾ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿದೆ. ದಿನಕ್ಕೆ 10 ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ 10 ಪರಿಣಾಮಗಳ ಬಗ್ಗೆ ಹೈದರಾಬಾದ್ನ ಯಶೋದಾ ಹಾಸ್ಪಿಟಲ್ಸ್ ಕನ್ಸಲ್ಟೆಂಟ್ ನ್ಯೂರೋ ಫಿಸಿಷಿಯನ್ ಡಾ. ಶಿವರಾಮ ರಾವ್ ಮಾಹಿತಿ ನೀಡಿದ್ದಾರೆ.