ಮಿಲನಕ್ರಿಯೆ ಆದ ತಕ್ಷಣವೇ ಸ್ನಾನ ಮಾಡುವುದು ಕೂಡ ಸೂಕ್ತವಲ್ಲ. ಕೆಲವರು ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ ಆಗ ಬಿಸಿನೀರಿನ ಸ್ನಾನ ಮಾಡಿದರೆ ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ.