Kannada News » Photo gallery » healthy Skin beauty benefits of tomato ice cubes for your daily skincare routine
Beauty Tips: ನಿತ್ಯ ಟೊಮೆಟೊ ಐಸ್ ಕ್ಯೂಬ್‌ಗಳಿಂದ ಹೀಗೆ ಮಾಡಿದರೆ ನಿಮ್ಮ ಸೌಂದರ್ಯ ಹೆಚ್ಚಾಗಲಿದೆ
TV9kannada Web Team | Edited By: Rakesh Nayak Manchi
Updated on: Sep 02, 2022 | 6:30 AM
ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅತಿ ಕಡಿಮೆ ಖರ್ಚಿನಲ್ಲಿ ಅಡುಗೆಮನೆಯಲ್ಲಿ ಸಿಗುವ ಟೊಮೇಟೊದಿಂದ ಹೆಚ್ಚಿಸಬಹುದು.
Sep 02, 2022 | 6:30 AM
healthy Skin beauty benefits of tomato ice cubes for your daily skincare routine
1 / 6
healthy Skin beauty benefits of tomato ice cubes for your daily skincare routine
2 / 6
ಟೊಮೇಟೊ ಐಸ್ ಕ್ಯೂಬ್ಗಳನ್ನು ಪ್ರತಿನಿತ್ಯ ಚರ್ಮದ ಮೇಲೆ ಹಚ್ಚುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಟೊಮೆಟೊದಲ್ಲಿರುವ ವಿಟಮಿನ್ ಎ, ಸಿ ಮತ್ತು ಕೆ ಅಂಶಗಳು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ಮೊಡವೆ ಒಡೆಯುವಿಕೆಯನ್ನು ಕಡಿಮೆಯಾಗಿ ಚರ್ಮವು ಶುದ್ಧವಾಗುತ್ತದೆ.
3 / 6
ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಟೊಮೆಟೊ ಐಸ್ ಕ್ಯೂಬ್‌ಗಳು ತುಂಬಾ ಉಪಯುಕ್ತವಾಗಿವೆ. ಇದಲ್ಲದೆ ಟೊಮೆಟೊ ಐಸ್ ಕ್ಯೂಬ್ಗಳನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವನ್ನು ಬಿಗಿಗೊಳಿಸುತ್ತದೆ.
4 / 6
ಟೊಮೆಟೊ ಐಸ್ ಕ್ಯೂಬ್‌ಗಳು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು, ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಪರಿಣಾಮವಾಗಿ ಚರ್ಮವು ಪ್ರಕಾಶಮಾನವಾಗಿ ಕಾಣುವಂತೆ ಮಾಡಲಿದೆ.
5 / 6
ಟೊಮೇಟೊ ಐಸ್ ಕ್ಯೂಬ್ಸ್ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಿಂದ ಬಳಲುತ್ತಿರುವವರಿಗೆ ಪರಿಹಾರವನ್ನು ನೀಡುತ್ತದೆ. ಪ್ರತಿದಿನ 2 ರಿಂದ 3 ನಿಮಿಷಗಳ ಕಾಲ ಟೊಮೇಟೊ ಐಸ್ ಕ್ಯೂಬ್ಗಳನ್ನು ಕಣ್ಣಿನ ಕೆಳಗೆ ಮೃದುವಾಗಿ ಮಸಾಜ್ ಮಾಡಿದರೆ ಕಪ್ಪು ಕಲೆ ಕ್ರಮೇಣ ಕಡಿಮೆಯಾಗಲಿದೆ. ಕೆಲವರಿಗೆ ಇದು ಅಡ್ಡಪರಿಣಾಮ ಬೀರಬಹುದು, ಈ ಬಗ್ಗೆ ಎಚ್ಚರವಹಿಸಬೇಕು ಇಲ್ಲವೇ, ಚರ್ಮದ ತಜ್ಞರನ್ನು ಸಂಪರ್ಕಿಸಿ.