Solar Eclipse 2022: ಬೆಂಗಳೂರು ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ಭಾಗಶಃ ಸೂರ್ಯಗ್ರಹಣದ ಫೋಟೋಗಳು ಇಲ್ಲಿದೆ ನೋಡಿ

Edited By:

Updated on: Oct 25, 2022 | 6:56 PM

ಭಾಗಶಃ ಸೂರ್ಯಗ್ರಹಣ ಇಂದು ಭಾರತದಲ್ಲಿ ಗೋಚರಿಸಿತು, ದೆಹಲಿ, ಅಮೃತಸರ, ಚಂಡೀಗಢ, ಲಕ್ನೋ, ಬೆಂಗಳೂರು, ಚೆನ್ನೈ, ನಗರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಗ್ರಹಣಗಳು ಸಂಭವಿಸಿದೆ.

1 / 7
ಭಾಗಶಃ ಸೂರ್ಯಗ್ರಹಣ ಇಂದು ಭಾರತದಲ್ಲಿ ಗೋಚರಿಸಿತು, ದೆಹಲಿ, ಅಮೃತಸರ, ಚಂಡೀಗಢ, ಲಕ್ನೋ, ಬೆಂಗಳೂರು, ಚೆನ್ನೈ, ನಗರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಗ್ರಹಣಗಳು ಸಂಭವಿಸಿದೆ.  ಭಾಗಶಃ ಸೂರ್ಯಗ್ರಹಣವು 2022 ರ ಕೊನೆಯ ಗ್ರಹಣವಾಗಿತ್ತು. ಸೂರ್ಯಾಸ್ತದ ನಂತರ ಅಂತ್ಯಗೊಳ್ಳುವುದರಿಂದ ಭಾರತದಲ್ಲಿ ಗ್ರಹಣದ ಅಂತ್ಯವು ಗೋಚರಿಸುವುದಿಲ್ಲ.

2 / 7

ಪಂಜಾಬ್‌ನ ಅಮೃತಸರದ ಭಾಗಶಃ ಸೂರ್ಯಗ್ರಹಣ ಕಂಡುಬಂದಿದೆ. ಖಗೋಳ ವಿದ್ಯಮಾನವು ಇಂದು ಈಶಾನ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತದೆ.

3 / 7

Solar Eclipse

4 / 7

Solar Eclipse

5 / 7

Solar Eclipse

6 / 7

Solar Eclipse

7 / 7

Solar Eclipse

Published On - 6:54 pm, Tue, 25 October 22

TV9 Web

TV9 Kannada

Read More
Loading...
Unable to load recommendations.
Follow Us